ತಂದೆಯ ಅಂತ್ಯಕ್ರಿಯೆ ನಂತರ ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಶಪಥ : ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತೇವೆ
ಟೆಹ್ರಾನ್: ಅಮೆರಿಕ-ಇರಾನ್ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ, ಒಂದು ಕಡೆ ಒಪ್ಪಂದ ಅಂತ ಹೇಳಿ ಮತ್ತೊಂದು ಕಡೆ ಯುದ್ಧ ಆರಂಭವಾಗಿ ಬಿಟ್ಟಿರುತ್ತದೆ. ಹೀಗಿರುವಾಗ ಇತ್ತ ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿಯವರನ್ನು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿ ಹತ್ಯೆ ಮಾಡಿದ್ದವು. ಇದೀಗ ಖಮೇನಿಯವರ ಅಂತ್ಯಕ್ರಿಯೆಗಳು ನೆರವೇರಿದ್ದು, ಭಾರತ ಸೇರಿದಂತೆ ಹಲವು ದೇಶಗಳ ನಾಯಕರು ಇದರಲ್ಲಿ ಭಾಗಿಯಾಗಿದ್ದರು. ಭದ್ರತಾ ದೃಷ್ಟಿಯಿಂದ ಅಯತೊಲ್ಲಾ ಅಲಿ ಖಮೇನಿಯವರ ಮಗನಾದ ಈಗಿನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಈ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ. … Continue reading ತಂದೆಯ ಅಂತ್ಯಕ್ರಿಯೆ ನಂತರ ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಶಪಥ : ಹತ್ಯೆಗೆ ಸೇಡು ತೀರಿಸಿಕೊಳ್ಳುತ್ತೇವೆ
Copy and paste this URL into your WordPress site to embed
Copy and paste this code into your site to embed