ದಾಸನಿಗೆ ಬಾಸ್ ನಿರ್ದೇಶಕ ಲವ ಮನವಿ
ಬಾಸ್ ಸಿನೆಮಾ ಇನ್ನೇನು ಬಿಡುಗಡೆಯಾಗತ್ತದೆ ಎಂದು ಕಾಯುವ ದರ್ಶನ್ ಅಭಿಮಾನಿಗಳಿಗೆ ಶಾಕ್ ಎದುರಾಗಿದೆ . ಕಾರಣ ಈ ಚಿತ್ರ ಬಿಡುಗಡೆಯಾಗಬಾರದೆಂದು ವಿಜಯಲಕ್ಷ್ಮೀ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರ ತಿಳಿದ ಹಿನ್ನಲೆ, ಬಾಸ್ ಚಿತ್ರದ ನಿರ್ದೇಶಕ ಲವ ಮನವಿ ಮಾಡಿಕೊಂಡಿದ್ದಾರೆ. ಬಾಸ್’ ಸಿನಿಮಾ ರಿಲಿಸ್ ಗೆ ವಿಜಯಲಕ್ಷ್ಮೀ ದರ್ಶನ್ ಅಡ್ಡಗಾಲು ಹಾಕಿದ್ದಾರೆ. ಸಿನಿಮಾ ರಿಲೀಸ್ ಮಾಡದಂತೆ ಮೊರೆ ಹೋಗಿದ್ದಾರೆ. ಈ ವಿಷಯದಲ್ಲಿ ಯಾವುದೇ ಆದೇಶ ನೀಡಿಲ್ಲ. ಆದರೆ, ಸದ್ಯದ ಪರಿಸ್ಥಿತಿ ನೋಡಿ ಹಂಚಿಕೆದಾರರು, ಥಿಯೇಟರ್ ಈ ಸಿನಿಮಾ … Continue reading ದಾಸನಿಗೆ ಬಾಸ್ ನಿರ್ದೇಶಕ ಲವ ಮನವಿ
Copy and paste this URL into your WordPress site to embed
Copy and paste this code into your site to embed