ಅಬಕಾರಿ ಹೆಚ್ಚುವರಿ ಆಯುಕ್ತನ ಮನೆ ಮೇಲೆ ಇಡಿ ದಾಳಿ : ಹಾಗಾದ್ರೆ ಯಾರು ಗೊತ್ತಾ ಆ ಅಧಿಕಾರಿ? ಇಲ್ಲಿದೆ ನೋಡಿ ಮಾಹಿತಿ

ಬೆಳಗಾವಿ : ಸರ್ಕಾರಿ ಕೆಲಸ ಬೇಕು ಅಂತ ಸಾಕಷ್ಟು ಜನ ಕಾಯುತ್ತಾ ಇರುತ್ತಾರೆ ಇದಕ್ಕೆ ಕಾರಣ ಸರ್ಕಾರಿ ಕೆಲಸ ಮಾಡಿದ್ರೆ ಒಳ್ಳೆಯ ಸಂಬಳ, ಯಾವುದೇ ಕಿರಿ ಕಿರಿ ಇರುವುದಿಲ್ಲ ಜೀವನ ಪೂರ್ತಿ ನೆಮ್ಮದಿಯಾಗಿ ಇರಬಹುದು ಎನ್ನುವ ಬಯಕೆ. ಹೀಗಿರುವಾಗ ಅಧಿಕಾರಿಗಳು ಅಡ್ಡ ದಾರಿಯುತ್ತ ಸಾಗುವುದು ಯಾಕೆ? ಕಾರಣವೇ ಅತಿಯಾಸೆ ಅಲ್ಲವೇ? ಈ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ಮಾಡುತ್ತಲೇ ಇರುತ್ತಾರೆ. ಸದ್ಯಕ್ಕೆ ಇಡಿ ಅಧಿಕಾರಿಗಳು ಬೆಳಗಾವಿ, ಮೈಸೂರು, ಬೆಂಗಳೂರು, ಅರಿಸಿಕೇರೆ ಸೇರಿ ಆರು ಕಡೆ ದಾಳಿ … Continue reading ಅಬಕಾರಿ ಹೆಚ್ಚುವರಿ ಆಯುಕ್ತನ ಮನೆ ಮೇಲೆ ಇಡಿ ದಾಳಿ : ಹಾಗಾದ್ರೆ ಯಾರು ಗೊತ್ತಾ ಆ ಅಧಿಕಾರಿ? ಇಲ್ಲಿದೆ ನೋಡಿ ಮಾಹಿತಿ