ಬಿಟ್ಟು ಕೊಟ್ಟವರಿಗೆ ಬಿಟ್ಟಿರುವುದು ಕಷ್ಟವೇ? ಇದು ವಿಷಕಾರಿ ಲವ್‌ ಸ್ಟೋರಿ- ಒಂದೊಮ್ಮೆ ಓದಿ

ಜೀವನದಲ್ಲಿ ಯೌವನ ಎಂಟ್ರಿಯಾಗುತ್ತಿದ್ದಂತೆ, ಮನಸ್ಸು ಹಿಡಿತಕ್ಕೆ ಸಿಗುವುದಿಲ್ಲ. ನಿಯಂತ್ರಣವಿಲ್ಲದ ಹೃದಯಕ್ಕೆ ಪ್ರೀತಿ ಎನ್ನುವ ಔಷಧಿ ಬೇಕಿರುತ್ತದೆ. ಹದಿ ಹರೆಯದಲ್ಲಿ ಪ್ರೀತಿಯಾಗುವುದು ಎಲ್ಲರಿಗೂ ಸಹಜವಾಗಿದ್ದು, ಈ ಪ್ರೀತಿಗಾಗಿ ಫ್ಯಾಮಿಲಿ ಜತೆ ಕೆಲವರು ಹೋರಾಟವೇ ಮಾಡುತ್ತಾರೆ. ಇನ್ನು ಹಲವರು ನೆನಪಿನಲ್ಲಿ ತೇಲಾಡುತ್ತಾರೆ. ಹೀಗಿರುವಾಗ ಈ ವಿಷಕಾರಿ ಪ್ರೇಮ ಎನ್ನುವುದು ಕೊನೆಯತನಕ ಕಿರಿ-ಕಿರಿ ಮಾಡುತ್ತಲೇ ಇರುತ್ತದೆ. ಈ ಬಾಂಧವ್ಯದಲ್ಲಿ ನೆಮ್ಮದಿ ಎನ್ನುವುದು ನೆಲೆಸಿರುವುದಿಲ್ಲ. ಇಲ್ಲಿ ಹುಡುಗ ಪ್ರಾಮಾಣಿಕತೆಯಿಂದ ಇದ್ದರೆ, ಹುಡುಗಿ ಅದರ ವಿರುದ್ಧವಾಗಿರುತ್ತಾಳೆ. ಇಬ್ಬರು ಪ್ರೀತಿಸಿ ಮದುವೆಯಾಗುವುದಕ್ಕಿಂತ ಹೆಚ್ಚು ಬೇರೆ ಬೇರೆಯವರನ್ನು … Continue reading ಬಿಟ್ಟು ಕೊಟ್ಟವರಿಗೆ ಬಿಟ್ಟಿರುವುದು ಕಷ್ಟವೇ? ಇದು ವಿಷಕಾರಿ ಲವ್‌ ಸ್ಟೋರಿ- ಒಂದೊಮ್ಮೆ ಓದಿ