ಸಲುಗೆ ಕೊಟ್ರೆ ಸರಸಕ್ಕೆ ಕರಿಯುವುದು ಸರಿಯೇ? ಅನಾವಶ್ಯಕ ಹಾಯ್, ಹಲೋ ಸಂದೇಶ ಯಾಕೆ? ಇದನ್ನೊಮ್ಮೆ ಓದಿ
ಹೆಣ್ಣನ್ನು ಪ್ರಕೃತಿಗೆ ಹೋಲಿಕೆ ಮಾಡುತ್ತಿದ್ದು, ಕೆಲವೊಮ್ಮೆ ದೇವರ ಸ್ಥಾನದಲ್ಲಿಯೂ ತಂದು ನಿಲ್ಲಿಸುತ್ತಾರೆ. ಈ ಸಲುಗೆ ಎನ್ನುವ ವಿಚಾರ ಈ ಲೇಖನದಲ್ಲಿ ಸ್ತ್ರೀಯರಿಗೆ ಸೇರಿದೆ. ಹೌದು ಹೆಣ್ಣು ಮಕ್ಕಳು ಗೆಳೆಯತನಕ್ಕಾಗಿ ಅತೀ ಹೆಚ್ಚಾಗಿ ಗಂಡು ಮಕ್ಕಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರಣ ಎಲ್ಲ ವಿಷಯಗಳಲ್ಲಿ ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳಿಗೆ ಕೆಲವು ವೇಳೆ ಆಸರೆ ಆಗುವುದಿಲ್ಲ ಎನ್ನುವ ಬಲವಾದ ಮನೋಭಾವ ಹೊಂದಿರುತ್ತಾರೆ. ಹೌದು ಕೆಲಸಕ್ಕಾಗಿ ಅಥವಾ ಯಾವುದೋ ವಿಚಾರಕ್ಕಾಗಿ ಪುರುಷ ಹತ್ತಿರ ಮಹಿಳೆಯರು ಹೆಲ್ಪ್ ಕೇಳುತ್ತಿದ್ದು, ಇದನ್ನೇ ಹಲವು ಯುವಕರು … Continue reading ಸಲುಗೆ ಕೊಟ್ರೆ ಸರಸಕ್ಕೆ ಕರಿಯುವುದು ಸರಿಯೇ? ಅನಾವಶ್ಯಕ ಹಾಯ್, ಹಲೋ ಸಂದೇಶ ಯಾಕೆ? ಇದನ್ನೊಮ್ಮೆ ಓದಿ
Copy and paste this URL into your WordPress site to embed
Copy and paste this code into your site to embed