ಕಲಿಯಲು ಹೋದ ಕಲಾಗೆ ಕಷ್ಟಗಳು ಕಂಟಕವಾಗಿ ಕಾಡುತ್ತಿದ್ದವು, ಯಾಕೆ ಗೊತ್ತೇ? ಈ ಸ್ಟೋರಿ ಓದಿ
ಕನಸು ಹೊತ್ತ ಸಾಕಷ್ಟು ಕಂದಮ್ಮಗಳು ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿದ ನಂತರ ಉನ್ನತ ಶಿಕ್ಷಣಕ್ಕಾಗಿ ಹುಟ್ಟೂರು ಬಿಟ್ಟು ನಗರಕ್ಕೆ ಹೋಗುತ್ತಾರೆ. ಇದೆ ರೀತಿ ಕಲಾ ಎನ್ನುವ ಯುವತಿ ಊರು ಬಿಟ್ಟು ಸಿಟಿಗೆ ಹೋಗುತ್ತಾಳೆ. ಕಲಾಳ ಶಿಕ್ಷಣದ ಜೀವನ ಮದುವೆಯಾಗಿ ಸಂಸಾರ ಮಾಡುವಷ್ಟು ಸರಳವಾಗಿರುವುದಿಲ್ಲ. ನಗರದ ಗರ್ಭದಲ್ಲಿ ಹೊಕ್ಕ ಅವಳಿಗೆ ಒದ್ದಾಟ ಹೆಚ್ಚಿನ ಮಟ್ಟದಲ್ಲಿಯೇ ಇತ್ತು. ಇಷ್ಟೆಲ್ಲಾ ಇದ್ದರೂ ಕಲಾ ಶಿಕ್ಷಣದ ಸವಿಯನ್ನು ಸವಿಯಲು ಕಾಲೇಜ್ ಸೇರಿಕೊಳ್ಳುತ್ತಾಳೆ. ಕಾಲೇಜ್ ಅಲ್ಲಿ ಅವಳಿಗೆ ಸಮಸ್ಯೆಯ ಸವಾಲುಗಳು ಸಾಲು ಗಟ್ಟಿ ನಿಂತಿರುತ್ತಿದ್ದು, … Continue reading ಕಲಿಯಲು ಹೋದ ಕಲಾಗೆ ಕಷ್ಟಗಳು ಕಂಟಕವಾಗಿ ಕಾಡುತ್ತಿದ್ದವು, ಯಾಕೆ ಗೊತ್ತೇ? ಈ ಸ್ಟೋರಿ ಓದಿ
Copy and paste this URL into your WordPress site to embed
Copy and paste this code into your site to embed