ಸಾವಿರಾರು ಸಮಸ್ಯೆಗಳ ಮಧ್ಯೆ ಬಿಜಿಯಾಗಿದ್ದ ಸಮಂತಾ ರುತ್ ಪ್ರಭು ಇದೀಗ ಮತ್ತೆ ಚಿತ್ರ ರಂಗಕ್ಕೆ ಮಾ ಇಂಟಿ ಬಂಗಾರಂ ಚಿತ್ರದ ಮೂಲಕ ತೆಲುಗು ಸಿನಿ ರಂಗಕ್ಕೆ ಮಾಸ್ ಎಂಟ್ರಿ ಕೊಟ್ಟಿದ್ದಾರೆ. . ಈ ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಮದ ನಂತರ ಬೆಳ್ಳಿತೆರೆಯ ಪ್ರೇಕ್ಷಕರನ್ನು ರಂಜಿಸಲು ಸ್ಯಾಮ್ ಬಂದಿದ್ದಾರೆ. ನಂದಿನಿ ರೆಡ್ಡಿ ನಿರ್ದೇಶನದ ಮಾ ಇಂಟಿ ಬಂಗಾರಂ ಚಿತ್ರಕ್ಕೆ ಸಮಂತಾ ಸರಿ ಸಾಟಿಯಾಗಿದ್ದಾರೆ. ಚಿತ್ರದಲ್ಲಿ ಸಮಂತಾ ವಿಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಕ ಪಾತ್ರವಹಿಸಿದ್ದು, … Continue reading Maa Inti Bangaram Review: :ಖಡಕ್ ಎಂಟ್ರಿಯಲ್ಲಿ ಸಮಂತಾ , ನಾರಿ ಶಕ್ತಿಗೆ ಕಾರಣವಾಯ್ತು ‘ಮಾ ಇಂಟಿ ಬಂಗಾರಂ’ ಚಿತ್ರ- ಸಿನಿ ವಿಮರ್ಶೆ ಇಲ್ಲಿದೆ ನೋಡಿ
Copy and paste this URL into your WordPress site to embed
Copy and paste this code into your site to embed