ಮೊಹರಂ ಶಾಂತಿ ಸಭೆ: ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ : ಜೂನ್ 20 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಕೂಡ್ಲಿಗಿ ಪೊಲೀಸ್ ಉಪವಿಭಾಗ. ಮತ್ತು ಪೊಲೀಸ್ ಠಾಣೆ , ಹಾಗೂ ತಾಲೂಕಾಡಳಿತ , ವಿವಿದ ಸಮುದಾಯಗಳ ಮುಖಂಡರು , ನಾಗರೀಕರ ಸಹಯೋಗದಲ್ಲಿ. ಮೊಹರಂ ಹಬ್ಬದ ಪ್ರಯುಕ್ತ , ಶಾಂತಿ ಸಭೆ ಆಯೋಜಿಸಲಾಗಿತ್ತು. ಇಲಾಖೆಯೊಂದಿಗೆ ಸರ್ವರೂ ಸಹಕರಿಸಬೇಕಿದೆ-ಡಿ.ವೈ.ಎಸ್ಪಿ ಮಲ್ಲೇಶಪ್ಪ ದೊಡ್ಡಮನೆ ಮಾತನಾಡಿ , ಹಬ್ಬ ಸಂಭ್ರಮದ ಸಂಖೇತವಾಗಿದೆ. ಯಾವುದೇ ಕಾರಣಕ್ಕೆ ಶಾಂತಿ ಭಂಗವಾಗಬಾರದು , ಕಾನೂನು ಸುವ್ಯೆವಸ್ಥೆಗೆ ಧಕ್ಕೆ ತರುವುದಕ್ಕೆ ಆಸ್ಪದವಿರುವುದಿಲ್ಲ , … Continue reading ಮೊಹರಂ ಶಾಂತಿ ಸಭೆ: ಶಾಂತಿ ಸೌಹಾರ್ಧತೆಗೆ ಅ‍ಧ್ಯತೆ _ DYSP ಮಲ್ಲೇಶಪ್ಪ ದೊಡ್ಡಮನೆ ಸೂಚನೆ