2026 ರ ಐಸಿಸಿ ಮಹಿಳಾ ಟಿ20ಐ ವಿಶ್ವಕಪ್‌ನ ಆರನೇ ಪಂದ್ಯ : ಭಾರತ-ಪಾಕಿಸ್ತಾನ ಹಣಾಹಣಿ
ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಮೊದಲ ಪಂದ್ಯವಾಗಿದ್ದು, ಯಾವ ತಂಡವು ಗೆಲುವಿನ ಪಟ್ಟ ಗಿಟ್ಟಿಸಿಕೊಳ್ಳುತ್ತದೆ ಎನ್ನುವುದನ್ನು ಕಾಯಬೇಕಿದೆ. 2026 ರ ಐಸಿಸಿ ಮಹಿಳಾ ಟಿ20ಐ ವಿಶ್ವಕಪ್‌ನ ಆರನೇ ಪಂದ್ಯವು ಎರಡು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿದೆ. ಈ ಗೇಮ್ ನೋಡಲು ಭಾರತ ಪಾಕ್ ಕಾಯುತ್ತಾ ಇದೆ. ಈ ಪಂದ್ಯವು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ, ಈ ಟಿ20 ನಲ್ಲಿ ಎರಡೂ ತಂಡಗಳ ಮೊದಲ ಪಂದ್ಯ ಇದಾಗಿದೆ. ಇತಿಹಾಸದಲ್ಲಿ, ಟೀಂ … Continue reading 2026 ರ ಐಸಿಸಿ ಮಹಿಳಾ ಟಿ20ಐ ವಿಶ್ವಕಪ್‌ನ ಆರನೇ ಪಂದ್ಯ : ಭಾರತ-ಪಾಕಿಸ್ತಾನ ಹಣಾಹಣಿ
Copy and paste this URL into your WordPress site to embed
Copy and paste this code into your site to embed