Sonam Wangchuk : 26 ದಿನ ಉಪವಾಸದ ನಂತ್ರ ನನ್ನ ಪ್ರಾಮಾಣಿಕತೆಯನ್ನ ಸಾಬೀತುಪಡಿಸಬೇಕೇ?– ಟೀಕೆಗಳಿಗೆ ತಿರುಗೇಟು ಕೊಟ್ಟ ವಾಂಗ್ಚುಕ್

ನವದೆಹಲಿ: ದೆಹಲಿಯ ಜಂತರ್‌ ಮಂತರ್‌ ಪ್ರತಿಭಟನೆ ಜಗತ್ತನ್ನು ಸೆಳೆದಿದೆ. ಈ ಧರಣಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು,ಯುವಕರು,ಮಧ್ಯವಯಸ್ಸಿನವರು,ಕೆಲ ಅಧಿಕಾರಿಗಳು ಭಾಗಿಯಾಗಿದ್ದಾರೆ. ದೇಶದ ಪ್ರತಿಭಾಗದಲ್ಲಿ ಸಿಜೆಪಿಗೆ ಬೆಂಬಲ ಸಿಗುತ್ತಿದೆ. ಆದರೆ ಈ ವಿಚಾರವನ್ನು ನುಂಗಲಾರದೆ ಬಿಜೆಪಿ ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಧರಣಿ ಮಾಡುತ್ತಿರುವ ಯುವಕರು ದೇಶದ್ರೋಹಿಗಳು ಎಂದು ಕರೆಯುತ್ತಿದ್ದಾರೆ. ಇತ್ತ ಧರಣಿಯ ಪ್ರಮುಖ ಸ್ಥಾನ ಹೊಂದಿದ ಸೋನಂ ವಾಂಗ್ಚುಕ್ ಅವರ ಬಗ್ಗೆ ಟೀಕೆಗಳ ಸುರಿ ಮಳೆ ಸುರಿಯುತ್ತಲೇ ಇವೆ ಈ ಕಾರಣಕ್ಕೆ ಇವರು ಇದೀಗ ಪ್ರತಿಕ್ರಿಯೆ ಕೊಟ್ಟಿದ್ದಾರೆ. 26 ದಿನಗಳ … Continue reading Sonam Wangchuk : 26 ದಿನ ಉಪವಾಸದ ನಂತ್ರ ನನ್ನ ಪ್ರಾಮಾಣಿಕತೆಯನ್ನ ಸಾಬೀತುಪಡಿಸಬೇಕೇ?– ಟೀಕೆಗಳಿಗೆ ತಿರುಗೇಟು ಕೊಟ್ಟ ವಾಂಗ್ಚುಕ್