ಗ್ಯಾಸ್ ಸಮಸ್ಯೆ ಸರಿ, ಸೌದೆ ಒಲೆ ಮರೆತು ಹೊಯ್ತಾ?
ಜಗತ್ತೇ ಗುರುತಿಸುವ ದೇಶದಲ್ಲಿರುವ ನಾವುಗಳು ಇಂದು ವ್ಯಾಪಾರ,ವ್ಯವಹಾರಕ್ಕಾಗಿ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದೇವೆ. ಪ್ರೀತಿ,ವಿಶ್ವಾಸ,ನಂಬಿಕೆಗೆ ನನ್ನ ದೇಶ ಪ್ರಥಮ ಸ್ಥಾನದಲ್ಲಿತ್ತು ಆದರೆ, ಇದೀಗ ಹಣಕ್ಕಾಗಿ ಮುಗ್ಧತೆಯನ್ನು ಮರಳು ಮಾಡಿಕೊಳ್ಳುತ್ತಿದ್ದಾರೆ. ಕಾಸಿನ ಉದ್ದೇಶ ಮೋಸವಾಗಿದ್ದು, ಜತೆಯಲ್ಲಿರುವವರಿಗೂ ಕಾಯ್ದು ಟೋಪಿ ಹಾಕುತ್ತಾರೆ. ಇನ್ನು ನಮ್ಮ ನಾಡಿನಲ್ಲಿ ಹೇಗೆ ಅಂದ್ರೆ ಯಾವುದೋ ಹೊರ ದೇಶದಲ್ಲಿ ಯುದ್ಧವಾದರೇ, ಅದರ ಪರಿಣಾಮ ನಮ್ಮ ಮೇಲೆ ಬೀರುತ್ತದೆ. ಕಾರಣ ಏನು? ನಾವು ವಿದೇಶಿಗರನ್ನು ನಂಬಿ ಬದುಕುತ್ತಿದ್ದೀವಾ? ಅಥವಾ ನಮ್ಮ ಯೋಚನೆಗಳು ಕಸದ ತೊಟ್ಟೆ ಸೇರಿದೆಯಾ? ಅರ್ಥವೇ ಅಗುತ್ತಿಲ್ಲ? … Continue reading ಗ್ಯಾಸ್ ಸಮಸ್ಯೆ ಸರಿ, ಸೌದೆ ಒಲೆ ಮರೆತು ಹೊಯ್ತಾ?
Copy and paste this URL into your WordPress site to embed
Copy and paste this code into your site to embed