ಎನ್ ವೈ ಗೋಪಾಲಕೃಷ್ಣರವರು ಸಚಿವರಾಗಬೇಕು, ಸಿಎಂ ಡಿಕೆಶಿಗೆ ಮನವಿ ಇಟ್ಟ ವಿಜಯನಗರ
ವಿಜಯನಗರ ಜಿಲ್ಲೆ ಕೂಡ್ಲಿಗಿ – ಮಾಜಿ ಉಪ ಸಭಾಪತಿಗಳು , ಹಾಗೂ ಭಾರಿ ಶಾಸಕರಾಗಿದ್ದ ಹಿರಿಯ ರಾಜಕಾರಣಿ. ಮೊಳಕಾಲ್ಮೂರು ಶಾಸಕರಾದ ಎನ್ ವೈ ಗೋಪಾಲಕೃಷ್ಣ ರವರನ್ನು ಸಚಿವ ಸ್ಥಾನಕ್ಕಾಗಿ ಸಿಎಂ ಡಿಕೆಶಿ ಮನವಿ ಮಾಡಿಕೊಳ್ಳಲಾಗಿದೆ. ಕೂಡ್ಲಿಗಿ ಶಾಸಕರಾದ ಎನ್ ಟಿ ಶ್ರೀನಿವಾಸರವರು ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗುಂಡುಮುಣುಗು ತಿಪ್ಪೇಸ್ವಾಮಿ ರವರ ನೇತೃತ್ವದಲ್ಲಿ ಈ ವಿಚಾರ ವ್ಯಕ್ತಪಡಿಸಿ, ಕೂಡ್ಲಿಗಿ ಹಾಗೂ ಮೊಳಕಾಲ್ಮೂರು ಭಾಗದ ಕಾಂಗ್ರೇಸ್ ಧುರೀಣರು ,ಸೇರಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರನ್ನು. ಬೆಂಗಳೂರಿನ ಅವರ ಕಾವೇರಿ ನಿವಾಸದಲ್ಲಿ ಭೇಟಿಯಾದರು. … Continue reading ಎನ್ ವೈ ಗೋಪಾಲಕೃಷ್ಣರವರು ಸಚಿವರಾಗಬೇಕು, ಸಿಎಂ ಡಿಕೆಶಿಗೆ ಮನವಿ ಇಟ್ಟ ವಿಜಯನಗರ
Copy and paste this URL into your WordPress site to embed
Copy and paste this code into your site to embed