ಮಾಲಿಕರೇ ನೀವು ಯಾಕೆ ಇಷ್ಟು ಕ್ರೂರಿಗಳು?
ಇವತ್ತೀನ ದಿನ ನಮ್ಮ ದೇಶದಲ್ಲಿ ಓದಿಗೆ ತಕ್ಕ ಹಾಗೆಯೇ ಕೆಲಸ ಸಿಗುತ್ತದೆಯೇ ಇಲ್ಲವೋ ಗೋತ್ತಿಲ್ಲ. ಆದರೆ ಸಿಕ್ಕಿರುವ ಕೆಲಸವನ್ನಾದರೂ ನೆಮ್ಮದಿಯಿಂದ ಮಾಡಬೇಕು ಎಂದರೆ ಆದೂ ಸಹ ಆಗುವುದಿಲ್ಲ. ಕಾರಣ ಪ್ರತಿಯೋಂದು ಕೆಲಸದಲ್ಲಿ ಮಾಲಿಕರ ದೌರ್ಜನ್ಯವನ್ನು ಕಾಣಬೇಕಾಗಿದೆ ಎಲ್ಲಿ ಒಬ್ಬ ಒಳ್ಳೆಯ ಮಾಲಿಕನಾಗಿರುತ್ತಾನೋ ದೇವರಿಗೆ ಗೋತ್ತು ಕಾರ್ಮಿಕರು ತಪ್ಪುಗಳನ್ನು ಮಾಡಿದರೆ ಸಾಕು ಅವರಿಗೆ ಹಿಗ್ಗಾ ಮುಗ್ಗಾ ಬೈಯುವುದು ಇಲ್ಲವೆ ಸಂಬಳವನ್ನೇ ಕಟ್ ಮಾಡಿ ಬಿಡುತ್ತಾರೆ. ಬಾಯಿಗೆ ಬಂದAತೆ ಬೈಯಿಸಿಕೊಂಡರೂ ಸಹ ಕಾರ್ಮಿಕರು ಬೆಳಗ್ಗೆ ಎದ್ದು ಕ್ಷಣನೇ ಸರಿಯಾದ ಸಮಯಕ್ಕೆ … Continue reading ಮಾಲಿಕರೇ ನೀವು ಯಾಕೆ ಇಷ್ಟು ಕ್ರೂರಿಗಳು?
Copy and paste this URL into your WordPress site to embed
Copy and paste this code into your site to embed