‘29’ movie review: ಲವ್ ಸೈಡ್ ಅಲ್ಲಿ ಇಟ್ಟು ಸಾಧನೆ ಮಾಡು
ಸಿನಿ ಲೋಕದಲ್ಲಿ ಸಾಕಷ್ಟು ಚಿತ್ರಗಳು ಬಂದು ಹೋಗುತ್ತವೆ. ಕೆಲ ಮೂವಿಗಳು ಮನಸ್ಸಿನಲ್ಲಿ ಉಳಿದರೆ, ಇನ್ನು ಕೆಲ ಚಿತ್ರಗಳು ಸದ್ದಿಲ್ಲದೆ ಮರೆಯಾಗುತ್ತವೆ. ಇತ್ತೀಚಿಗೆ ತಮಿಳು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ. ಹೌದು, 29 ಎಂಬ ತಮಿಳು ಸಿನೆಮಾ ಯುವಕರ ಮನಸ್ಸನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಚಿತ್ರದಲ್ಲಿ ರತ್ನ ಕುಮಾರ್, ಪ್ರೀತಿ ಅಸ್ರಾಣಿ ಎನ್ನುವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರೇಮ ಕಥೆ ಇದೆ. ಆಫೀಸ್‌ಯೊಂದರಲ್ಲಿ ನಾಯಕ ಕೆಲಸ ಮಾಡುತ್ತಾ ಇರುತ್ತಾನೆ ಈ ಆಫೀಸ್ ಗೆ ಹೊಸದಾಗಿ … Continue reading ‘29’ movie review: ಲವ್ ಸೈಡ್ ಅಲ್ಲಿ ಇಟ್ಟು ಸಾಧನೆ ಮಾಡು
Copy and paste this URL into your WordPress site to embed
Copy and paste this code into your site to embed