ಇಂದು, 27 ಸೆಪ್ಟೆಂಬರ್ 2026 ರಂದು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದಾಗಿ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಹಬ್ಬಗಳ ಸೀಸನ್ ಆರಂಭದಲ್ಲೇ ಬೆಲೆ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಸುವರ್ಣ ಅವಕಾಶ ತಂದಿಕೊಟ್ಟಿದೆ.
27 ಸೆಪ್ಟೆಂಬರ್ 2026 ರ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಸ್ಥಿರವಾಗಿದ್ದು, ಕಳೆದ ವಾರ ಕಂಡುಬಂದ ಭಾರಿ ಇಳಿಕೆಯ ಟ್ರೆಂಡ್ ಅನ್ನೇ ಮುಂದುವರಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಬದಲಾವಣೆಗಳಿಂದಾಗಿ ಇತ್ತೀಚೆಗೆ ಚಿನ್ನದ ದರದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಪ್ರಸ್ತುತ ಹಬ್ಬದ ಸೀಸನ್ ಆರಂಭವಾಗುತ್ತಿರುವುದರಿಂದ ಗ್ರಾಹಕರಿಗೆ ಇದು ಖರೀದಿಯ ಉತ್ತಮ ಅವಕಾಶವಾಗಿದೆ.
ಈ ವಾರ ಚಿನ್ನದ ಬೆಲೆಯಲ್ಲಿ ಒಟ್ಟಾರೆಯಾಗಿ 175 ರೂನಿಂದ 200 ರೂವರೆಗೆ ಇಳಿಕೆ ಆಗಿದೆ. ಫೆಬ್ರುವರಿಯಿಂದ ಈಚೆ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಹೆಚ್ಚಾದರೂ ಒಟ್ಟಾರೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,39,950 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,52,680 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,39,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 25,000 ರೂ ಇದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (10 ಗ್ರಾಂಗೆ):22 ಕ್ಯಾರೆಟ್ ಆಭರಣ ಚಿನ್ನ: ₹1,39,95024 ಕ್ಯಾರೆಟ್ ಅಪರಂಜಿ ಚಿನ್ನ: ₹1,52,680
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 137. 78 ಡಾಲರ್ (13,201 ರುಪಾಯಿ)
ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 2.067 ಡಾಲರ್ (198 ರುಪಾಯಿ)
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಭಾರತ: 15,268 ರುಪಾಯಿ
ಮಲೇಷ್ಯಾ: 577 ರಿಂಗಿಟ್ (13,566 ರುಪಾಯಿ)
ದುಬೈ: 516.50 ಡಿರಾಮ್ (13,571 ರುಪಾಯಿ)
ಅಮೆರಿಕ: 141 ಡಾಲರ್ (13,505 ರುಪಾಯಿ)
ಓಮನ್: 54.85 ಒಮಾನಿ ರಿಯಾಲ್ (13,645 ರುಪಾಯಿ)
ಕುವೇತ್: 42.84 ಕುವೇತಿ ದಿನಾರ್ (13,335 ರುಪಾಯಿ)
ಸಿಂಗಾಪುರ: 186.50 ಸಿಂಗಾಪುರ್ ಡಾಲರ್ (13,981 ರುಪಾಯಿ)
ಕತಾರ್: 516.50 ಕತಾರಿ ರಿಯಾಲ್ (13,571 ರೂ)
ಸೌದಿ ಅರೇಬಿಯಾ: 531 ಸೌದಿ ರಿಯಾಲ್ (13,546 ರುಪಾಯಿ)
ಭಾರತದಲ್ಲಿರುವ ಚಿನ್ನದ ಬೆಲೆ (ಸೆಪ್ಟೆಂಬರ್ 27ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,268
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,995
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,451
ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 13,995 ರೂ
ಜೈಪುರ್: 14,010
ಲಕ್ನೋ: 14,010
ಭುವನೇಶ್ವರ್: 13,995 ರೂ
ಚೆನ್ನೈ: 13,995 ರೂ
ಮುಂಬೈ: 13,995 ರೂ
ದೆಹಲಿ: 14,010
ಕೋಲ್ಕತಾ: 13,995 ರೂ
ಕೇರಳ: 13,995 ರೂ
ಅಹ್ಮದಾಬಾದ್: 14,000 ರೂ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
ಬೆಂಗಳೂರು: 245 ರೂ
ಕೇರಳ: 250 ರೂ
ಅಹ್ಮದಾಬಾದ್: 245 ರೂ
ಜೈಪುರ್: 245 ರೂ
ಲಕ್ನೋ: 245 ರೂ
ಭುವನೇಶ್ವರ್: 250 ರೂ
ಪುಣೆ: 245
ಚೆನ್ನೈ: 250 ರೂ
ಮುಂಬೈ: 245 ರೂ
ದೆಹಲಿ: 245 ರೂ
ಕೋಲ್ಕತಾ: 245 ರೂ
ಗಮನಿಸಿ : ಚಿನ್ನದ ದರವು ಸ್ಥಳೀಯ ಜ್ಯುವೆಲ್ಲರಿ ಮಳಿಗೆಗಳು ಮತ್ತು ತೆರಿಗೆಗೆ ಅನುಗುಣವಾಗಿ ಬದಲಾಗಬಹುದು.





