ಮಾನವೀಯತೆ ಇಲ್ಲದ ರೂಲ್ಸ್‌ ರೂಪಾಯಿಗಾಗಿಯೇ? ಒಂದೊಮ್ಮೆ ಈ ಸ್ಟೋರಿ ಓದಿ

ಪ್ರಸ್ತುತ ನಮ್ಮ ಸಮಾಜದಲ್ಲಿ ಹಣದ ಅಧಿಕಾರ ಅದ್ಧೂರಿಯಾಗಿ ಆಡಳಿತ ನಡೆಸುತ್ತಿದೆ. ಹಣದ ಮುಂದೆ ಜನಸಮಾನ್ಯರ ಜೀವನ ಬೀದಿಪಾಲಾಗುತ್ತಿದೆ, ಮಾನವೀಯತೆ ಮರೆಯಾಗಿ ಕಾಸು ಕೈಲಾಸ ಎನ್ನುವ ಮನಸ್ಥಿಗೆ ಬಂದು ತಲುಪಿದೆ. ಹೌದು ಇತ್ತಿಚಿಗೆ ನಮ್ಮ ಕಣ್ಣು ಮುಂದೆ ಕೆಲ ಕೆಟ್ಟ ಘಟನೆಗಳನ್ನು ನೋಡುತ್ತೇವೆ ಆ ದೃಶ್ಯಗಳು ತಪ್ಪು ಎಂದು ತಿಳಿದರೂ ಸಹ ನಮ್ಮ ಕೈಯಲ್ಲಿ ಏನು ಮಾಡುವುದಕ್ಕೆ ಆಗುವುದಿಲ್ಲ ಸನ್ನಿವೇಶವನ್ನು ನೋಡಿಯೂ, ಸಹ ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುತ್ತೇವೆ.. ತಪ್ಪು-ಸರಿ ಅರಿವಿನ ಜ್ಞಾನ ನಮಗಿದ್ದರೂ, ಕೆಲ ವೇಳೆ ಬಾಯಿಗೆ … Continue reading ಮಾನವೀಯತೆ ಇಲ್ಲದ ರೂಲ್ಸ್‌ ರೂಪಾಯಿಗಾಗಿಯೇ? ಒಂದೊಮ್ಮೆ ಈ ಸ್ಟೋರಿ ಓದಿ