ಇಸ್ಲಾಮಾಬಾದ್ ಶಾಂತಿ ಒಪ್ಪಂದಕ್ಕೆ ಬ್ರೇಕ್‌ : ರೋಚಕ ತಿರುವಿನತ್ತ ಅಮೆರಿಕ-ಇರಾನ್

ಟೆಹ್ರಾನ್: ಯುದ್ಧ ಆರಂಭಿಸಿದ ಅಮೆರಿಕ ಶಾಂತಿಗಾಗಿ ಸಿದ್ಧವಾಗಿತ್ತು, ಈ ವಿಚಾರಕ್ಕೆ ಇರಾನ್‌ ಅಮೆರಿಕವನ್ನು ಆಟವಾಡಿಸುತ್ತಿದೆ. ಇನ್ನೇನು ಅಮೆರಿಕ-ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಬೇಕು ಎಂದು ಸಂಧಾನವೇ ಮುರಿದು ಬಿದ್ದಿದೆ. ಇರಾನ್ ಮತ್ತು ಅಮೆರಿಕ ನಡುವೆ ಏರ್ಪಟ್ಟಿದ್ದ ಐತಿಹಾಸಿಕ ‘ಇಸ್ಲಾಮಾಬಾದ್ ಶಾಂತಿ ಒಪ್ಪಂದ’ವನ್ನು ಜಗತ್ತಿನ ಎದುರು ಅಧಿಕೃತವಾಗಿ ಘೋಷಿಸಲು ಸ್ವಿಟ್ಜರ್‌ಲ್ಯಾಂಡ್‌ನ ಬರ್ಗೆನ್‌ಸ್ಟಾಕ್‌ನಲ್ಲಿ ಇಂದು ನಡೆಯಬೇಕಿದ್ದ ಬೃಹತ್ ಸಾರ್ವಜನಿಕ ಸಮಾರಂಭದಿಂದ ಇರಾನ್ ಕೊನೆ ಘಳಿಗೆಯಲ್ಲಿ ಹಿಂದೆ ಸರಿದಿದೆ. ಮೂಲಗಳ ಪ್ರಕಾರ, ಅಮೆರಿಕ ಅಧಿಕಾರಿಗಳೊಂದಿಗೆ ವೇದಿಕೆ ಹಂಚಿಕೊಂಡರೆ ದೇಶದೊಳಗೆ … Continue reading ಇಸ್ಲಾಮಾಬಾದ್ ಶಾಂತಿ ಒಪ್ಪಂದಕ್ಕೆ ಬ್ರೇಕ್‌ : ರೋಚಕ ತಿರುವಿನತ್ತ ಅಮೆರಿಕ-ಇರಾನ್