ಸಚಿವ ಸಂಪುಟ ವಿಸ್ತರಣೆಗೆ ಸುಳಿವು ನೀಡಿದ ಡಿಕೆಶಿ: ಹಾಗಾದ್ರೆ ಯಾರಿಗೆ ಅವಕಾಶ ? ಇಲ್ಲಿದೆ ನೋಡಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಎಲ್ಲರಿಗೂ ಕ್ರೇಜ್‌ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತಿನ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸಬರಿಗೆ ಮಣೆ ಹಾಕುವ ಕುರಿತು ಮಹತ್ವದ ಸುಳಿವು ಕೊಟ್ಟಿದ್ದಾರೆ. ಇಂದು ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ತಮ್ಮ ಸರ್ಕಾರಿ ನಿವಾಸದತ್ತಿರ ದರ್ಗಾದ ಧರ್ಮಗುರುಗಳು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.ದರ್ಗಾದ ಧರ್ಮಗುರುಗಳು ಭೇಟಿ ನಂತರಮಾಧ್ಯಮಗಳಿಗೆ ಸಿಎಂ ಡಿಕೆ ಶಿವಕುಮಾರ ಮಹತ್ತರ ಮಾಹಿತಿ ನೀಡಿದ್ದಾರೆ. ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಆಲೋಚನೆ … Continue reading ಸಚಿವ ಸಂಪುಟ ವಿಸ್ತರಣೆಗೆ ಸುಳಿವು ನೀಡಿದ ಡಿಕೆಶಿ: ಹಾಗಾದ್ರೆ ಯಾರಿಗೆ ಅವಕಾಶ ? ಇಲ್ಲಿದೆ ನೋಡಿ