ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ : ಉದ್ಯೋಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ, ಮಾಹಿತಿ ಇಲ್ಲಿದೆ ನೋಡಿ

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಅಭಿವೃದ್ಧಿಯಾಗುತ್ತಲೇ ಇದೆ, ಆದರೆ ನಿರುದ್ಯೋಗದ ಕೊರತೆ ಯುವ ಮನಸ್ಸನ್ನು ಕಿನ್ನತೆಯತ್ತ ಸೆಳೆಯುತ್ತಿದೆ ಕಳಿಸುತ್ತಿದೆ. ಈ ಸಮಸ್ಯೆ ಇಂದು-ನಾಳೆ ಬಗೆಹರಿಯುತ್ತದೆ ಎನ್ನುವ ಭರದಲ್ಲಿ ನಮ್ಮ ಯುವ ಜನತೆ ಇದ್ದಾರೆ. ಇದರ ಬೆನ್ನಲ್ಲೇ , ರಾಜ್ಯದಲ್ಲಿ ಯುವಕರ ಉದ್ಯೋಗಾವಕಾಶ ಮತ್ತು ಗ್ರಾಮೀಣ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರ ಹೊಸತು ಹೆಜ್ಜೆ ಇಟ್ಟಿದೆ. ಈ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲೇ ಪ್ರಥಮವಾದ ಖಾಸಗಿ ಉದ್ಯೋಗ ವಿನಿಮಯ ಕೇಂದ್ರದ … Continue reading ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​ : ಉದ್ಯೋಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ, ಮಾಹಿತಿ ಇಲ್ಲಿದೆ ನೋಡಿ