ಹರಿಪ್ರಸಾದ್‌ ಪದಗ್ರಹಣ: ಯೂಸ್‌ಲೆಸ್‌ ಫೆಲೋಸ್‌ ಸುಮ್ನಿ ಇರಿ? ಕೈ ಕಾರ್ಯಕರ್ತರ ಮೇಲೆ ಮಲ್ಲಿಕಾರ್ಜುನ ಖರ್ಗೆ ಗರಂ

Hariprasad’s capture ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್‌ ಪದಗ್ರಹಣ ಮಾಡಲಾಗಿತ್ತು ಈ ಕಾರ್ಯಕ್ರಮದಲ್ಲಿ ಡಿಕೆಶಿ ಅಭಿಮಾನಿಗಳು ಡಿಕೆ ಡಿಕೆ ಎಂದು ಕೂಗುತ್ತಿದ್ದರು ಇವರು ಬೇರೆ ಯಾರು ಆಗಿರಲಿಲ್ಲ ಇಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಇದ್ದರು. ಇವರೇ ಡಿಕೆ ಡಿಕೆ ಎಂದು ಕೂಗಿದರು ಇದನ್ನು ಗಮನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಂಡಾಮಂಡಲಾದರು. ನಾನು ಮತ್ತು ಬಾಕಿಯವರೆಲ್ಲಾ ಕಸಗುಡಿಸೋಕೆ ಬಂದಿದ್ದೇವಾ? ಯೂಸ್‌ಲೆಸ್‌ ಫೆಲೋಸ್‌ ಎಂದು ಕೈ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ … Continue reading ಹರಿಪ್ರಸಾದ್‌ ಪದಗ್ರಹಣ: ಯೂಸ್‌ಲೆಸ್‌ ಫೆಲೋಸ್‌ ಸುಮ್ನಿ ಇರಿ? ಕೈ ಕಾರ್ಯಕರ್ತರ ಮೇಲೆ ಮಲ್ಲಿಕಾರ್ಜುನ ಖರ್ಗೆ ಗರಂ