ಆರೋಗ್ಯವೇ ನಿಜವಾದ ಸಂಪತ್ತು, ಆರೋಗ್ಯವಿಲ್ಲದೆ ಯಾವ ಅಭಿವೃದ್ಧಿಯೂ ಇಲ್ಲ : ಯೋಜನಾಧಿಕಾರಿ ಕೆ ಬಿ ಮಂಜುನಾಥ್

ಶ್ರೀರಂಗಪಟ್ಟಣ : ನಮ್ಮ ಯೋಜನೆಯ ಮುಖ್ಯ ಉದ್ದೇಶವೇ “ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವುದು”. ಆರೋಗ್ಯವಿಲ್ಲದೆ ಯಾವ ಅಭಿವೃದ್ಧಿಯೂ ಇಲ್ಲ. ಹಾಗಾಗಿ ಆರೋಗ್ಯವೇ ನಮ್ಮ ಮೊದಲ ಆದ್ಯತೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನ ಕಡತನಾಳು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಚನೆ ಬಿಸಿ ಟ್ರಸ್ಟ್ ಪಾಂಡವಪುರದ ಯೋಜನಾಧಿಕಾರಿ ಯಶ್ವಂತ್ ತಿಳಿಸಿದರು. ಇಂದಿನ ಶಿಬಿರದಲ್ಲಿ ನಾರಾಯಣ ಹೃದಯಾಲಯ, ಮೈಸೂರುರವರಿಂದ … Continue reading ಆರೋಗ್ಯವೇ ನಿಜವಾದ ಸಂಪತ್ತು, ಆರೋಗ್ಯವಿಲ್ಲದೆ ಯಾವ ಅಭಿವೃದ್ಧಿಯೂ ಇಲ್ಲ : ಯೋಜನಾಧಿಕಾರಿ ಕೆ ಬಿ ಮಂಜುನಾಥ್