ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ, ಅಗ್ನಿವೀರ ಸೈನಿಕನಾದ ಹಿರೇ ಹೆಗ್ಡಾಳ್ ಗ್ರಾಮದ ಯುವಕ

ವಿಜಯನಗರ ಜಿಲ್ಲೆ ಕೂಡ್ಲಿಗಿ : ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ , ಅಗ್ನಿವೀರ ಸೈನಿಕನಾಗಿ , ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ಯುವಕ ಕೆ.ಅಜಯ್ ಕುಮಾರ್ ನೇಮಕವಾಗಿದ್ದು. ಸ್ವಗ್ರಾಮದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದೆ , ನೇಮಕವಾದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಸೇನಿಕನಿಗೆ. ತನ್ನೂರಲ್ಲಿ ಭವ್ಯ ಸ್ವಾಗತ ಮಾಡಿದ್ದು , ಗ್ರಾಮಸ್ಥರಿಂದ ಭಾರೀ ಅದ್ಡೂರಿ ಮೆರವಣಿಗೆ ಜರುಗಿತು. ಗ್ರಾಮದ ಯುವಕರಲ್ಲಿ ಸಂಚಲನ ಮೂಡಿಸಿದೆ , ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದ್ದು ಕುಣಿದು ಕುಪ್ಪಳಿಸಿ ವಾದ್ಯವೃಂಧಗಳ … Continue reading ಭಾರತೀಯ ಸೇನೆ ಅಗ್ನಿಪತ್ ಯೋಜನೆ ಅಡಿಯಲ್ಲಿ, ಅಗ್ನಿವೀರ ಸೈನಿಕನಾದ ಹಿರೇ ಹೆಗ್ಡಾಳ್ ಗ್ರಾಮದ ಯುವಕ