ಟ್ರಂಪ್‌ ಮಾಸ್ಟರ್‌ ಪ್ಲ್ಯಾನ್‌ಗೆ ಇರಾನ್‌ ಫುಲ್‌ ಸುಸ್ತು: ಯುದ್ಧ ಅಂತ್ಯ ಎಂದ ಬೆನ್ನಲ್ಲೇ ಕದನ ಆರಂಭ ಮಾಡಿದ ದೊಡ್ಡಣ್ಣ

ವಾಷಿಂಗ್ಟನ್/ಟೆಹ್ರಾನ್‌: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಗತ್ತಿಗೆ ಬೀರುತ್ತಿದ್ದು, ಆದರೂ ಇದಕ್ಕೆ ವಿಶ್ವ ಸಂಸ್ಥೆ ಮಧ್ಯೆ ಪ್ರವೇಶ ಮಾಡುತ್ತಿಲ್ಲದಿರುವುದು ಆಶ್ಚರ್ಯಕವಾಗಿದೆ. ಇತ್ತ ಯುದ್ಧ ನಿಂತೇ ಬಿಡುತ್ತದೆ ಎಂದು ಬಲವಾಗಿ ನಂಬಿದವರಿಗೆ ಬರೆ ಮೇಲೆ ಬರೆ ಬೀಳುತ್ತಲೇ ಇದೆ. ಯುದ್ಧದ ಸ್ಥಿತಿ ಕಂಡು ಭಾರತದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆ ಗಗನದತ್ತ ಏರುತ್ತಲೇ ಇದೆ. ಆದರೂ ಇತ್ತ ಶಾಶ್ವತ ಶಾಂತಿಯ ಕನಸು ಕಾಣುತ್ತಿದ್ದ ವಿಶ್ವಶಾಂತಿ ಪ್ರಿಯರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಿಗ್‌ ಶಾಕ್‌ ಕೊಟ್ಟು ಇರಾನ್‌ ಗೆ ಮಾತ್ರವಲ್ಲದೆ … Continue reading ಟ್ರಂಪ್‌ ಮಾಸ್ಟರ್‌ ಪ್ಲ್ಯಾನ್‌ಗೆ ಇರಾನ್‌ ಫುಲ್‌ ಸುಸ್ತು: ಯುದ್ಧ ಅಂತ್ಯ ಎಂದ ಬೆನ್ನಲ್ಲೇ ಕದನ ಆರಂಭ ಮಾಡಿದ ದೊಡ್ಡಣ್ಣ