ರೋಗ ಬರದಂತೆ ನೋಡಿಕೊಳ್ಳುವುದು ಸಮಾಜದ ಕರ್ತವ್ಯ : ಡಾ. ಬಿ ಸುಜಯ್ ಕುಮಾರ್
ಗಾಂಧೀಜಿ ಹೇಳಿದ ಮಾತೊಂದು ದೇಹ ಮನಸ್ಸು ಸಮಾಜ ಎಲ್ಲದಕ್ಕೂ ಚಿಕಿತ್ಸೆ ಸತ್ಯವಂತ ವೈದ್ಯನಾಗುತ್ತಾನೆ ಎಂದು ಪ್ರಸಿದ್ಧ ವೈದ್ಯರಾದ ಡಾಕ್ಟರ್ ಬಿ ಸುಜಯ್ ಕುಮಾರ್ ಹೇಳಿದರು. ವೈದ್ಯರು ಏರ್ಪಡಿಸಿದ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಿರಿಯ ಗಾಂಧಿ ವಾದಿಯಾಗಿದ್ದ ಅವರು, ಮಾತನಾಡಿ ರೋಗಿಯನ್ನು ಗುಣಪಡಿಸುವುದು ವೈದ್ಯನ ಕರ್ತವ್ಯ. ರೋಗ ಬರದಂತೆ ನೋಡಿಕೊಳ್ಳುವುದು ಸಮಾಜದ ಕರ್ತವ್ಯ ಎಂದು ತಿಳಿಸಿದ್ದಾರೆ. ಇಂದು ನಾವು ಇಲ್ಲಿ ಸೇರಿರುವುದು ಕೇವಲ ಒಬ್ಬ ವೈದ್ಯರನ್ನು ಸ್ಮರಿಸಲಿಕ್ಕಲ್ಲ. ಒಂದು ತತ್ವವನ್ನು ಜೀವಿಸಲಿಕ್ಕೆ.ಆ ತತ್ವದ ಹೆಸರು ವೈದ್ಯ ಕೆ.ವೈ. ಶ್ರೀನಿವಾಸ್. … Continue reading ರೋಗ ಬರದಂತೆ ನೋಡಿಕೊಳ್ಳುವುದು ಸಮಾಜದ ಕರ್ತವ್ಯ : ಡಾ. ಬಿ ಸುಜಯ್ ಕುಮಾರ್
Copy and paste this URL into your WordPress site to embed
Copy and paste this code into your site to embed