ಫುಟ್‌ ಪಾತ್‌ ಒತ್ತುವರಿ ತೆರವಿಗೆ ಡೆಡ್‌ ಲೈನ್‌ ಕೊಟ್ರು ಕೃಷ್ಣ ಭೈರೇಗೌಡ

Krishna Bhairegowdaಬೆಂಗಳೂರು: ನಗರದಲ್ಲಿ ಫುಟ್‌ ಪಾತ್‌ ಒತ್ತುವರಿ ತೆರವಿಗೆ ಜಿಬಿಎ ಹೊಸ ಹೆಜ್ಜೆ ಇಟ್ಟಿದ್ದು, ನಗರದ 2000 ಕಿಲೋ ಮೀಟರ್ ರಸ್ತೆಯನ್ನು ಆದ್ಯತೆ ಮೇರೆಗೆ ತೆಗೆದುಕೊಂಡು ಸುರಕ್ಷಿತ ಪಾದಾಚಾರಿ ಅಭಿಯಾನ ನಡೆಸಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದ್ದಾರೆ. ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ಯಾರೆಲ್ಲ ಒತ್ತುವರಿ ಮಾಡಿಕೊಂಡಿದ್ದಾರೋ ಅವರು ಫುಟ್‌ ಪಾತ್‌ ತೆರವುಗೊಳಿಸಲು ಜುಲೈ 1 ರವರೆಗೆ ಗಡುವು ನೀಡಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಸಚಿವ ಕೃಷ್ಣ ಭೈರೇಗೌಡ ಘೋಷಿಸಿದ ಹೊಸ ನಿಯಮ … Continue reading ಫುಟ್‌ ಪಾತ್‌ ಒತ್ತುವರಿ ತೆರವಿಗೆ ಡೆಡ್‌ ಲೈನ್‌ ಕೊಟ್ರು ಕೃಷ್ಣ ಭೈರೇಗೌಡ