ಕುಚ್ ಕುಚ್ ಲವ್: ಓಡಿ ಹೋಗಿ ಮದುವೆಯಾದ್ರು ಆಂಟಿ-ಅಂಕಲ್, ಸಿಂಗಲ್ಸ್ ಯುವಕರೇ ಇದನ್ನೊಮ್ಮೆ ಓದಿ
ನಮ್ಮ ಯುವಕರು ಒಂಟಿಜೀವನಕ್ಕೆ ಹೊಂದಿಕೆಯಾಗಿಬಿಟ್ಟಿದ್ದು,೩೦-೩೫ ಆದರೂ ಮದುವೆಯ ಬಗ್ಗೆ ಆಸಕ್ತಿ ಕಡಿಮೆ. ಇಷ್ಟಲ್ಲದೇ ಜವಾಬ್ದಾರಿ ಮೂಟೆ ಹೊತ್ತು ಹಗಲು ರಾತ್ರಿ ಹಣದ ಬಗ್ಗೆ ಯೋಚನೆ ಮಾಡಿ, ಪ್ರೀತಿ-ಪ್ರೇಮ ಪಕ್ಕಕ್ಕೆ ತಳ್ಳುತ್ತಿದ್ದಾರೆ. ಈ ಡಿಜಿಟಲ್ ಯುಗದಲ್ಲಿ ಯುವ ಜನತೆಗೆ ಸಂಪೂರ್ಣವಾಗಿ ಪ್ರೇಮದ ವ್ಯಾಮೋಹ ಕಡಿಮೆಯಾಗಿದೆ, ಇತ್ತ ಆಂಟಿ-ಅಂಕಲ್‌ಗಳ ನಡುವೆ ಪ್ರೀತಿಯ ಚಿಗರು ಬೆಳೆಯುತ್ತಿದೆ. ಹೌದು ಸದ್ಯಕ್ಕೆ ನಮ್ಮ ಸಮಾಜದಲ್ಲಿ ಅನೈತಿಕ-ಪ್ರೀತಿ-ಪ್ರೇಮ ಈ ರೀತಿಯ ಸಂಬಂಧಗಳು ಕಂಡು ಬರುತ್ತಿರುವುದು ಮದುವೆಯಾದವರ ಬದುಕಿನಲ್ಲಿ, ಮದುವೆಯ ಜೀವನದಲ್ಲಿ ಹೊಂದಾಣಿಕೆ ಇಲ್ಲವೆಂದರೆ ನೇರವಾಗಿ ಮತ್ತೊಬ್ಬರ … Continue reading ಕುಚ್ ಕುಚ್ ಲವ್: ಓಡಿ ಹೋಗಿ ಮದುವೆಯಾದ್ರು ಆಂಟಿ-ಅಂಕಲ್, ಸಿಂಗಲ್ಸ್ ಯುವಕರೇ ಇದನ್ನೊಮ್ಮೆ ಓದಿ
Copy and paste this URL into your WordPress site to embed
Copy and paste this code into your site to embed