“ಒಬ್ಬ ವಿದ್ಯಾರ್ಥಿ – ಒಂದು ಗಿಡ” ಅಭಿಯಾನಕ್ಕೆ ಬಿ ಎಸ್ ವಿಶಾಲಾಕ್ಷಿಯಿಂದ ಚಾಲನೆ

BS Vishalakshi ಶ್ರೀರಂಗಪಟ್ಟಣ: ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ, ತಲೆಯ ಮೇಲೆ ನೆರಳು ಕೊಡುವ ಮರ ಇವೆಲ್ಲವೂ ನಮ್ಮ ಪರಿಸರ. ನಮ್ಮ ತಾಯಿ ಹೇಗೆ ನಮ್ಮನ್ನು ಸಾಕಿ ಸಲಹುತ್ತಾರೋ, ಹಾಗೆಯೇ ಭೂತಾಯಿ ನಮ್ಮನ್ನು ಸಲಹುತ್ತಿದ್ದಾಳೆ. ವಿದ್ಯಾರ್ಥಿಗಳಾದ ನೀವುಗಳು ವಿದ್ಯಾಭ್ಯಾಸದ ಜೊತೆಗೆ ಸಂರಕ್ಷಣೆಯ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು . ಶಾಲಾ ಆವರಣಗಳಲ್ಲಿ ಒಬ್ಬ ವಿದ್ಯಾರ್ಥಿ ಒಂದು ಸಸಿ ನೆಟ್ಟು ಬೆಳೆಸಿ ಪೋಷಿಸಬೇಕು. ಇದೆ ವಿದ್ಯಾರ್ಥಿ ದೆಸೆಯಲ್ಲಿ ಪ್ರಕೃತಿಗೆ ನಾವು ಕೊಡುವ ಕೊಡುಗೆ. ಎಂದು ಶ್ರೀರಂಗನಾಯಕಿ ಸ್ತ್ರೀ … Continue reading “ಒಬ್ಬ ವಿದ್ಯಾರ್ಥಿ – ಒಂದು ಗಿಡ” ಅಭಿಯಾನಕ್ಕೆ ಬಿ ಎಸ್ ವಿಶಾಲಾಕ್ಷಿಯಿಂದ ಚಾಲನೆ