ಸೋಶಿಯಲ್ ಮೀಡಿಯಾ, ಸಂಸಾರದಲ್ಲಿ ಕಾರ್ಯನಿರತರಾಗಿರುವವರು ಕರಾಳ ಸತ್ಯ ತಿಳಿದುಕೊಳ್ಳಿ ! ಕಾರಣ ಇಲ್ಲಿದೆ ನೋಡಿ
Social mediaನಿರುದ್ಯೋಗದಿಂದ ಬೇಸತ್ತ ಕೆಲ ಯುವಕರು ಸಾಮಾಜಿಕ ಜಾಲತಾಣಗಳಿಂದ ವೃತ್ತಿ ಆರಂಭಿಸಿದ್ದಾರೆ. ಇನ್ನುಳಿದವರಂತೂ ಸ್ಪಲ್ಪ ಫೇಮಸ್ ಆದ್ರೆ ಸಾಕು ದುಡ್ಡಿಗಾಗಿ, ಇಲ್ಲಸಲ್ಲದ ಪ್ರಾಡಕ್ಟ್‌ಗಳನ್ನು ಪ್ರಮೋಟ್ ಮಾಡುತ್ತಾರೆ. ಮೋಟಿವೇಶನ್ ಹೆಸರಿನಲ್ಲಿ ಲೈಕ್‌ಗಾಗಿ ಸಾಕಷ್ಟು ಸರ್ಕಸ್ ಮಾಡುತ್ತಾರೆ. ಒಂದು ಕಾಲದಲ್ಲಿ ಬೆಳೆಗ್ಗೆ ಎದ್ದ ತಕ್ಷಣ ನೇರವಾಗಿ ನಮ್ಮ ಮನೆ ಕೆಲಸಗಳನ್ನು ಮಾಡುತ್ತಿದ್ದೀವಿ. ಆದರೆ ಇದೀಗ ನೇರವಾಗಿ ಎದ್ದ ಕ್ಷಣ ನಮ್ಮ ಕೈ ಮೊಬೈಲ್‌ನ್ನು ಸರ್ಚ್ ಮಾಡುತ್ತಿದ್ದು, ಮಲಗಿರುವಲ್ಲಿಯೇ ೧-೨ ತಾಸು ಪೋನ್ ಅಲ್ಲಿ ಮುಳುಗಿ ಬಿಡುತ್ತೇವೆ. ಅಂದು ನಾವು ಹೊರಗಡೆ … Continue reading ಸೋಶಿಯಲ್ ಮೀಡಿಯಾ, ಸಂಸಾರದಲ್ಲಿ ಕಾರ್ಯನಿರತರಾಗಿರುವವರು ಕರಾಳ ಸತ್ಯ ತಿಳಿದುಕೊಳ್ಳಿ ! ಕಾರಣ ಇಲ್ಲಿದೆ ನೋಡಿ
Copy and paste this URL into your WordPress site to embed
Copy and paste this code into your site to embed