ವಿಶ್ರಾಂತಿಧಾಮವಾಗಬೇಕಿದ್ದ ಗುಡ್ಡ ದುಶ್ಚಟಗಳ ತಾಣ – ಕೆಎಸ್ ಜಯಶಂಕರ್ ಜೀರ್ಣೋದ್ಧಾರಕ್ಕೆ ಒತ್ತಾಯ
ಶ್ರೀರಂಗಪಟ್ಟಣ: ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ಪಾಂಡವಪುರದ ಹೆಮ್ಮೆ ಪಾಂಡವಪುರ ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಮದ ಬಳಿಯಿರುವ ಐತಿಹಾಸಿಕ ಗುಡ್ಡವು ಸೂಕ್ತ ನಿರ್ವಹಣೆ ಇಲ್ಲದೆ ಮದ್ಯಪಾನ, ಜೂಜು ತಾಣವಾಗಿ ಬದಲಾಗುತ್ತಿದೆ ಎಂದು ಪ್ರಾಧ್ಯಾಪಕ ಧನಂಜಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕು ದಿಕ್ಕಿಗೂ ರಮ್ಯ ತಾಣವಾಗಿರುವ ಈ ಗುಡ್ಡದ ಮೇಲೆ ನಿಂತರೆ ಮೇಲುಕೋಟೆ ಬೆಟ್ಟ, ಕುಂತಿಬೆಟ್ಟ, ಕರಿಘಟ್ಟ, ಚಾಮುಂಡಿ ಬೆಟ್ಟ, ಪಾಂಡವಪುರ ಸಕ್ಕರೆ ಕಾರ್ಖಾನೆ ಎಲ್ಲವೂ ಕಣ್ಣಿಗೆ ಹಬ್ಬ ಉಣಿಸುತ್ತವೆ. ಗುಡ್ಡದ ಮೇಲೆ ಪ್ರಾಚೀನ ಬ್ರಹ್ಮಲಿಂಗೇಶ್ವರ ದೇವಸ್ಥಾನವಿದ್ದು, ಪಕ್ಕದಲ್ಲೇ ಅವಧೂತ ಮಠವೂ … Continue reading ವಿಶ್ರಾಂತಿಧಾಮವಾಗಬೇಕಿದ್ದ ಗುಡ್ಡ ದುಶ್ಚಟಗಳ ತಾಣ – ಕೆಎಸ್ ಜಯಶಂಕರ್ ಜೀರ್ಣೋದ್ಧಾರಕ್ಕೆ ಒತ್ತಾಯ
Copy and paste this URL into your WordPress site to embed
Copy and paste this code into your site to embed