ಹಾಸನದಲ್ಲಿ ವರುಣನ ಅಬ್ಬರಕ್ಕೆ ಧರಗೆ ಉರುಳಿದ ಮರ, ಇತ್ತ ಮಳೆಗೆ ಮಲೆನಾಡು ಫುಲ್‌ ಸುಸ್ತು, ಶಾಲೆಗಳಿಗೆ ಬಿತ್ತು ರಜೆ

ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಬ್ಬರ ಜೋರಾಗಿದ್ದು, ಹಾಸನ ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ ಸಹಿತ ಸಾಧಾರಣ ಮಳೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಇದರ ನಡುವೆ ಬಿರುಗಾಳಿಗೆ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಘಟನೆ ಜಿಲ್ಲೆಯ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಾಂತಯ್ಯ ಎಂಬುವವರು ಕುಟುಂಬಸ್ಥರೊಂದಿಗೆ ತಮ್ಮ ಜಮೀನಿನ ಬಳಿ ಮನೆಯಲ್ಲಿ ವಾಸವಾಗಿದ್ದು ಬಿರುಗಾಳಿ ಸಹಿತ ಮಳೆಗೆ ಮನೆ ಮೇಲೆ ಮರ ಬಿದ್ದಿದೆ ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ವಾಸದ ಮನೆಗೆ ಹಾನಿಯಾಗಿದ್ದರುವುದರಿಂದ ಬಡ ಕುಟುಂಬಕ್ಕೆ … Continue reading ಹಾಸನದಲ್ಲಿ ವರುಣನ ಅಬ್ಬರಕ್ಕೆ ಧರಗೆ ಉರುಳಿದ ಮರ, ಇತ್ತ ಮಳೆಗೆ ಮಲೆನಾಡು ಫುಲ್‌ ಸುಸ್ತು, ಶಾಲೆಗಳಿಗೆ ಬಿತ್ತು ರಜೆ