ನೈಜ್ಯ ಪ್ರೀತಿ ಅರಸಿ ಹೋದವರಿಗೆ ಸಿಕ್ಕಿದ್ದೇನು? ಪ್ರೇಮದಲ್ಲಿ ವೈಫಲ್ಯ ಕಂಡವರು ಇದನ್ನೊಮ್ಮೆ ಓದಿ
ಕಾಸಿನ ಕುದುರೆ ಏರಿ ಓಡುತ್ತಿರುವವರು ನಾವೆಲ್ಲಾ, ಹೀಗಿರುವಾಗ ಪ್ರೀತಿ-ಪ್ರೇಮ ಹುಡುಕಿದರೆ ಸಿಗುತ್ತದೆಯೇ? ಇಲ್ಲ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ಗಾದೆ ಮರೆಯಾಗಿ, ಹಣವಿದ್ದರೆ ಮಾತ್ರ ಪ್ರತಿಯೊಂದು ದೊರಕುವುದು ಎನ್ನುವ ಸನ್ನಿವೇಶಕ್ಕೆ ನಾವೆಲ್ಲಾ ಬಂದು ತಲುಪಿದ್ದೇವೆ. ಮೊದಲಿನ ಕಾಲದಲ್ಲಿ ಪ್ರೇಮ ಮೂಡುವುದು ನೋಟದಿಂದಾಗಿತ್ತು ಅಲ್ಲಿ ಸೌಂದರ್ಯವಿರಲಿಲ್ಲ, ಸಾರ್ಥವಿರಲಿಲ್ಲ ಪ್ರೇಮ ಮಾತ್ರ ಪಯಣದಲ್ಲಿತ್ತು. ಆದರೇ ಇವತ್ತು ನಾವೆಲ್ಲಾ ಸ್ವಾರ್ಥಿಗಳಾಗಿದ್ದು, ಭಾವನೆಗಳನ್ನು ಸಾಯಿಸಿಬಿಟ್ಟಿದ್ದೇವೆ. ಕೆಟ್ಟ ಕಾಯಕಗಳಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದೇವೆ. ಈ ನಮ್ಮ ನೀಚ ಉದ್ದೇಶಕ್ಕೆ ಬಲಿಯಾಗುತ್ತಿರುವವರು ಅಮಾಯಕರು, ಮುಗ್ಧತೆಯ ಮನಸ್ಸುಗಳು, … Continue reading ನೈಜ್ಯ ಪ್ರೀತಿ ಅರಸಿ ಹೋದವರಿಗೆ ಸಿಕ್ಕಿದ್ದೇನು? ಪ್ರೇಮದಲ್ಲಿ ವೈಫಲ್ಯ ಕಂಡವರು ಇದನ್ನೊಮ್ಮೆ ಓದಿ
Copy and paste this URL into your WordPress site to embed
Copy and paste this code into your site to embed