ದೇವರ ಹೆಸರಿನಲ್ಲಿ ದುಡ್ಡು ಮಾಡುವುದು ಯಾಕೆ? ಕಾಸಿಲ್ಲದವರಿಗೆ ಭಗವಂತನ ದರ್ಶನವೇ ಇಲ್ವಾ? ಈ ಸ್ಟೋರಿ ಒಂದೊಮ್ಮೆ ಓದಿ…

ಹಣದ ಮುಂದೆ ಎಲ್ಲವೂ ಶೂನ್ಯವಾಗಿದ್ದು, ಕಾಸಿದ್ದರೆ ಕೈಲಾಸ ಎನ್ನುವ ಗಾದೆಗೆ ನಮ್ಮ ಜೀವನಕ್ಕೆ ಮುಡುಪಾಗಿ ಇಟ್ಟಿದ್ದೇವೆ. ದುಡ್ಡಿನ ಮುಂದೆ ನಾವೆಲ್ಲರೂ ದಡ್ಡರಾಗುತ್ತಿದ್ದು, ಕಾಸಿಗಾಗಿ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದೇವೆ. ಮನುಷ್ಯ -ಮನುಷ್ಯನಿಗೆ ಮೋಸ ಮಾಡುತ್ತಾನೆ ಎಂದರೆ ಒಂದು ಕಡೆ ಒಪ್ಪಿಕೊಳ್ಳುವ ವಿಚಾರ, ಆದರೆ ಪ್ರಸ್ತುತ ನಾವು ಯಾವ ಸ್ಥಿತಿಗೆ ಬಂದು ತಲುಪಿದ್ದೇವೆ ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಹಣಕ್ಕಾಗಿ ದೇವರನ್ನು ಸಹ ನಾವು ಇಂದು ಬಿಡುತ್ತಿಲ್ಲ. ಧೈವದ ನಾಮದಲ್ಲಿ ಬೇರೆಯವರಿಗೆ ನಾಮ ಹಾಕುತ್ತೇವೆ. ನಮ್ಮ ದೇಶದಲ್ಲಿ ದೇವರು,ದೈವಕ್ಕೆ ವಿಶೇಷ … Continue reading ದೇವರ ಹೆಸರಿನಲ್ಲಿ ದುಡ್ಡು ಮಾಡುವುದು ಯಾಕೆ? ಕಾಸಿಲ್ಲದವರಿಗೆ ಭಗವಂತನ ದರ್ಶನವೇ ಇಲ್ವಾ? ಈ ಸ್ಟೋರಿ ಒಂದೊಮ್ಮೆ ಓದಿ…