ನೆಟ್ವರ್ಕ್ ಸೌಲಭ್ಯಕ್ಕಾಗಿ ಐಗಳ ಮಲ್ಲಾಪುರ ಗ್ರಾಮಸ್ಥರ ಮನವಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ; ತಾಲೂಕಿನ ಚೌಡಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ಐಗಳ ಮಲ್ಲಾಪುರ ಗ್ರಾಮದಲ್ಲಿ , ಯಾವುದೇ ಕಂಪನಿಯ ನೆಟ್ವರ್ಕ್ ಇಲ್ಲ. ಕಾರಣ ಗ್ರಾಮದ ಮುಖಂಡರು ಯುವಕರು , ಮಹಿಳೆಯರು ವಿದ್ಯಾರ್ಥಿಗಳು ಸಮಸ್ತ ಗ್ರಾಮಸ್ಥರು ತೀವ್ರ ಬೇಸರ ವ್ಯೆಕ್ತಪಡಿಸಿದ್ದಾರೆ. ಮತ್ತು ತಾಲೂಕಾಡಳಿತ ಸಂಬಂಧಿಸಿದಂತೆ , ಅಗತ್ಯ ಕ್ರಮಗಳನ್ನು ಜರುಗಿಸಿ ಶೀಘ್ರವೇ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಶಾಸಕರು ಸಂಬಂಧಿಸಿದಂತೆ ಶೀಘ್ರವೇ ಸ್ಪಂಧಿಸಬೇಕೆಂದು ಕೋರಿದ್ದಾರೆ.

ಈ ಸಭೆಯಲದಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷಾದ ಬಿ. ವಿರೇಂದ್ರ ಪಾಟೀಲ್ , ಹಾಗೂ ಡಿ. ನಾಗರಾಜ್. ಮಾಜಿ ಉಪಾಧ್ಯಕ್ಷ ಎಮ್.ಗಾಳೆಪ್ಪ. ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಖಜಾಂಚಿ ಹೆಚ್.ಜಿತೇಂದ್ರ. ಮಾಳಿಗೆ ಸಿದ್ದಪ್ಪ , ಟೈಲರ್ ವೀರೇಶ , ಬಳಿಗೇರ ಬಸವರಾಜ , ತಳವಾರ್ ಮಹೇಶ , ಕೆಂಚಜ್ಜರ ವೀರೇಶ , ಹೆಚ್.ಯುವರಾಜ್ , ಹೆಚ್. ಪ್ರವೀಣ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.

Share it :

Leave a Reply

Your email address will not be published. Required fields are marked *