ಎರಡೂ ರೀತಿಯಲ್ಲೂ ನಾವು ಗೆಲ್ಲುತ್ತೇವೆ. ಸೇನಾ ದೃಷ್ಟಿಯಿಂದ ಈಗಾಗಲೇ ಗೆದ್ದಿದ್ದೇವೆ : ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಎರಡೂ ರೀತಿಯಲ್ಲೂ ನಾವು ಗೆಲ್ಲುತ್ತೇವೆ. ಸೇನಾ ದೃಷ್ಟಿಯಿಂದ ಈಗಾಗಲೇ ಗೆದ್ದಿದ್ದೇವೆ.ಅಮೆರಿಕ ಮತ್ತು ಇರಾನ್ ನಡುವಿನ ಸೈನಿಕ ಸಂಘರ್ಷ ತಾರಕಕ್ಕೇರಿದೆ. ನವೆಂಬರ್ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಾವಧಿ ಚುನಾವಣೆಗೂ ಮುನ್ನವೇ ಇರಾನ್ ಮೇಲೆ ಮತ್ತೊಂದು ಸುತ್ತಿನ ಭೀಕರ ಮಿಲಿಟರಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಫಾಕ್ಸ್ ನ್ಯೂಸ್ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಎರಡೂ ರೀತಿಯಲ್ಲೂ ನಾವು ಗೆಲ್ಲುತ್ತೇವೆ. ಸೇನಾ ದೃಷ್ಟಿಯಿಂದ ಈಗಾಗಲೇ ಗೆದ್ದಿದ್ದೇವೆ. ಆದರೆ ಅದರಿಂದ […]
ಕೇಂದ್ರದಿಂದ ನೀವು ಪರಿಹಾರದ ಹಣ ಕೊಡಿಸಿ ಎಂದು ಬಿಜೆಪಿಗರಿಗೆ ಹೇಳಿದ್ದೇವೆ : ಸಿಎಂ ಡಿಕೆಶಿ

ಬೆಂಗಳೂರು: ಬರದ ಬಗ್ಗೆ ಕೇಂದ್ರದ ಬಳಿ ಚರ್ಚಿಸಲು ಸರ್ವಪಕ್ಷ ನಿಯೋಗದ ಜೊತೆ ಬಿಜೆಪಿಯವರು ಬರಬೇಕು. ಅವರು ಬರದೇ ಇದ್ದರೆ ಕಪಟ ನಾಟಕ ಅಂತ ಗೊತ್ತಾಗುತ್ತದೆ ಎಂದು ಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ, ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈಗಾಗಲೇ ಕಸ್ತೂರಿರಂಗನ್ ವರದಿ, ಬರದ ವಿಚಾರವಾಗಿ ಚರ್ಚೆ ನಡೆದಿದೆ. ನಾನು ಕೇಂದ್ರ ಸಚಿವರನ್ನು ಭೇಟಿಯಾಗುತ್ತೇನೆ. ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ಅವರ ಬಳಿ ಸಮಯ ಕೇಳ್ತೀನಿ. ಬಿಜೆಪಿಯವರು ಬರಬೇಕು, ಬರಲಿಲ್ಲ ಅಂದ್ರೂ ನಾನೇ ಪ್ರಧಾನಿಗಳ ಬಳಿ ಮನವಿ ಮಾಡುತ್ತೇನೆ ಎಂದಿದ್ದಾರೆ. […]
ಭಗತ್ ಸಿಂಗ್ 23 ವರ್ಷ ಭಾರತದಲ್ಲಿ, ಸಾವಿರ ವರ್ಷ ಭಾರತೀಯರ ಹೃದಯದಲ್ಲಿ, ಮಾಹಿತಿ ಇಲ್ಲಿದೆ ನೋಡಿ

ಇಂದು ಬೆಳಗ್ಗೆ ವಾಟ್ಸಾಪ್ ವೊಂದರಲ್ಲಿ ಎರಡು ಫೋಟೋಗಳು ಬಂದವು. ಒಂದರಲ್ಲಿ ಕೆಂಪು ಶರ್ಟ್, ಕೆಂಪು ಟೋಪಿ ಹಾಕಿ ಮುಷ್ಟಿ ಎತ್ತಿರುವ ಯುವಕ, ಕೆಳಗೆ ಬರಹ “ಆತನಿಗೆ ಇವತ್ತಿಗೆ 118 ವರ್ಷ, 23 ವರ್ಷ ಭಾರತದಲ್ಲಿ ಬದುಕಿದ, ನಂತರ ಭಾರತೀಯರ ಹೃದಯಗಳಲ್ಲಿ ಬದುಕಿದ್ದಾನೆ. ಇನ್ನೂ ಸಾವಿರಾರು ವರ್ಷ ಬದುಕಿರುತ್ತಾನೆ! ವೀರ ಭಗತ್ ಸಿಂಗ್”. ಇನ್ನೊಂದರಲ್ಲಿ ತ್ರಿವರ್ಣ ಹಿನ್ನೆಲೆಯಲ್ಲಿ ಅದೇ ಯುವಕನ ಮುಖ, ಜೊತೆಗೆ ನೇಣುಗಂಬದ ನೆರಳು, ಸಮರ್ಪಣ ಟ್ರಸ್ಟ್ ನ ಸಂದೇಶ “ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಕಿಚ್ಚು […]
ವಿಶ್ವ ಪ್ರವಾಸೋದ್ಯಮ ದಿನ-ಶ್ರೀರಂಗಪಟ್ಟಣ ದ್ವೀಪವಲ್ಲ,ಭಾರತದ ಸೌಹಾರ್ದತೆಯ ಭೂಪಟ

ಪ್ರವಾಸೋದ್ಯಮ ದಿನ ಎಂದರೆ “ಅತಿಥಿ ದೇವೋ ಭವ”ಮಾತ್ರವಲ್ಲ.ಪ್ರವಾಸೋದ್ಯಮ ಎಂದರೆ ಒಂದು ನೆಲದ ಆತ್ಮವನ್ನು ಅರ್ಥಮಾಡಿಕೊಳ್ಳುವುದು. ಭಾರತದ ನಕ್ಷೆಯಲ್ಲಿ ಕಾವೇರಿ ನದಿಯು ತನ್ನ ಎರಡು ಕೈಗಳಿಂದ ತಬ್ಬಿಕೊಂಡಿರುವ ಒಂದು ಚಿಕ್ಕ ದ್ವೀಪವಿದೆ ಆ ಹೆಸರು ಶ್ರೀರಂಗಪಟ್ಟಣ. ನಕ್ಷೆಯಲ್ಲಿ ಅದು 8 ಚದರ ಕಿಲೋಮೀಟರ್ ಮಾತ್ರ. ಆದರೆ ಇತಿಹಾಸದ ನಕ್ಷೆಯಲ್ಲಿ ಅದು ಒಂದು ಸಾವಿರದ ಎರಡು ನೂರು ವರ್ಷಗಳ ಭಾರತದ ಜಾತ್ಯತೀತತೆಯ ಜೀವಂತ ಸಂಗ್ರಹಾಲಯ. ಟಿಪ್ಪು ಕೋಟೆ, ಮಸೀದಿ, ಸಮಾಧಿ ಇಷ್ಟು ಮಾತ್ರ ಶ್ರೀರಂಗಪಟ್ಟಣ ಎಂದುಕೊಂಡರೆ ಅದು ನಿಮ್ಮ ತಪ್ಪಲ್ಲ, […]
ಈ ದೇಶದ ದಲಿತರು, ಅಲ್ಪ ಸಂಖ್ಯಾತರು ಒಬ್ಬ ದಲಿತ ಅಧಿಕಾರಿ ಬೆನ್ನಿಗೆ ನಿಲ್ಲಬೇಕು : ಗೋವಿಂದ ಕಾರಜೋಳ

ವಿಜಯಪುರ: ಚುನಾವಣಾ ಆಯೋಗದಲ್ಲಿನ ಭಿನ್ನಾಭಿಪ್ರಾಯ ಬಹಿರಂಗವಾದ ನಂತರ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಸಂಸದ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೋವಿಂದ ಕಾರಜೋಳ ಅವರು, ಬ್ರಿಟಿಷ್ ಪೌರತ್ವ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಅನರ್ಹನಾಗುತ್ತೇನೆ ಎಂಬ ಭಯ ಕಾಡುತ್ತಿದೆ ಎಂದರು. ಎಸ್ಐಆರ್ ವಿಷಯದಲ್ಲಿ ಕೋರ್ಟ್ ಅನ್ನು ಎದುರಿಸಲಾಗದೆ ಅವರು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಾಗರಿಕರನ್ನು ದಂಗೆ […]
ದೀಪಾವಳಿ ಹಬ್ಬಕ್ಕೂ ಮುನ್ನ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ : ಚಿನ್ನದ ಬೆಲೆ ಇಳಿಕೆ – ಇಲ್ಲಿದೆ ಮಾಹಿತಿ

ಇಂದು, 27 ಸೆಪ್ಟೆಂಬರ್ 2026 ರಂದು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಂದಾಗಿ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ. ಹಬ್ಬಗಳ ಸೀಸನ್ ಆರಂಭದಲ್ಲೇ ಬೆಲೆ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಸುವರ್ಣ ಅವಕಾಶ ತಂದಿಕೊಟ್ಟಿದೆ. 27 ಸೆಪ್ಟೆಂಬರ್ 2026 ರ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಸ್ಥಿರವಾಗಿದ್ದು, ಕಳೆದ ವಾರ ಕಂಡುಬಂದ ಭಾರಿ ಇಳಿಕೆಯ ಟ್ರೆಂಡ್ ಅನ್ನೇ ಮುಂದುವರಿಸಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಬದಲಾವಣೆಗಳಿಂದಾಗಿ ಇತ್ತೀಚೆಗೆ ಚಿನ್ನದ ದರದಲ್ಲಿ ಭಾರಿ ಕುಸಿತ […]
ಯುಪಿಯಲ್ಲಿ ವರುಣನ ಮಹಾತಾಂಡವ: ಮಳೆ ಅವಾಂತರಕ್ಕೆ 100ಕ್ಕೂ ಹೆಚ್ಚು ಮನೆಗಳು ಜಖಂ – 15 ಮಂದಿ ಬಲಿ

ಉತ್ತರ ಪ್ರದೇಶದಲ್ಲಿ ವರುಣನ ರುದ್ರನರ್ತನ ಮುಂದುವರಿದಿದ್ದು, ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ, ರಾಜ್ಯದಲ್ಲಿ ಸಂಭವಿಸಿದ ಮಳೆ ಸಂಬಂಧಿತ ಅವಾಂತರಗಳಲ್ಲಿ ಕನಿಷ್ಠ 1೫ ಜನರು ಸಾವನ್ನಪ್ಪಿದ್ದಾರೆ ಮತ್ತು 17 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಳೆದ 48 ಗಂಟೆಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ರಾಜ್ಯ ತತ್ತರಿಸಿದೆ. ಮಳೆ ಸಂಬಂಧಿತ ಅವಘಡಗಳು, ಗೋಡೆ ಕುಸಿತ ಮತ್ತು ಮಿಂಚಿನ ಹೊಡೆತಕ್ಕೆ ಸಿಲುಕಿ ಕನಿಷ್ಠ 15 ಜನರು ಪ್ರಾಣ ಕಳೆದುಕೊಂಡಿದ್ದು, 100ಕ್ಕೂ ಹೆಚ್ಚು ಮನೆಗಳು […]
ಬಿಜೆಪಿಯವರು ನನ್ನನ್ನ ಸುಮ್ಮನೆ ಬಿಡಲ್ಲ, ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ : ಸಿಎಂ ಡಿಕೆಶಿ

ಬೆಂಗಳೂರು: ಬಿಜೆಪಿಯವರು ನನ್ನನ್ನ ಸುಮ್ಮನೆ ಬಿಡಲ್ಲ, ನನ್ನನ್ನ ಟ್ರ್ಯಾಕ್ ಮಾಡ್ತಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ಜೊತೆ ನಾನು ಬಂಡೆ ತರ ನಿಂತಿದ್ದೆ, ಅವರೂ ನನ್ನ ಪರವಾಗಿ ನಿಲ್ತಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಪಿಎಸ್ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯಿಸಿದರು. ಕೆಪಿಎಸ್ಸಿ ಪರೀಕ್ಷೆ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಅವರ ಮೇಲೆ ಯಾವುದೇ ಆರೋಪ ಇಲ್ಲ. ಕೆಪಿಎಸ್ಸಿಗೂ ಪ್ರಿಯಾಂಕ್ ಖರ್ಗೆಗೂ […]
ರಕ್ಷಣೆ ಇದೆ ಎಂದು ಭಾವಿಸುವ ಉಗ್ರ ಪೋಷಕ ರಾಷ್ಟ್ರಗಳ ಆಟ ಇನ್ನು ಸಾಗದು : ಎಸ್. ಜೈಶಂಕರ್

ನ್ಯೂಯಾರ್ಕ್: ಉಗ್ರವಾದವನ್ನು ಜಾಗತಿಕವಾಗಿ ಸಾಮಾನ್ಯೀಕರಿಸಲು ಯತ್ನಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಗುಡುಗಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಜೈಶಂಕರ್ ಅವರು, ನೆರೆರಾಷ್ಟ್ರದ ಮುಖವಾಡವನ್ನು ಜಗತ್ತಿನ ಎದುರು ಕಳಚಿಟ್ಟರು. ಸರಣಿ ಭಯೋತ್ಪಾದನೆ ನಡೆಸುವ ದೇಶದ ಇಂತಹ ಯಾವುದೇ ವಾದಗಳು ಇನ್ನು ಮುಂದೆ ನಡೆಯುವುದಿಲ್ಲ” ಎಂದು ಅವರು ಜಾಗತಿಕ ನಾಯಕರ ಸಮ್ಮುಖದಲ್ಲೇ ಗುಡುಗಿದ್ದಾರೆ. “ಭಯೋತ್ಪಾದನೆಯ ಪರಿಣಾಮಗಳಿಂದ ತಮಗೆ ರಕ್ಷಣೆ ಇದೆ ಎಂದು ಭಾವಿಸುವ ಉಗ್ರ ಪೋಷಕ […]
ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಚುನಾವಣಾ ಆಯೋಗ ಅಕ್ರಮ ಮಾಡುತ್ತಿದೆ : ಬಿ.ಕೆ ಹರಿಪ್ರಸಾದ್

ಬೆಂಗಳೂರು: 15 ರಿಂದ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಚುನಾವಣಾ ಆಯೋಗ ಅಕ್ರಮ ಮಾಡುತ್ತಿದ್ದು, ಝೆನ್-ಜಿ ಮತದಾರರ ಹಕ್ಕು ಕಸಿಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ, 2015 ರಿಂದ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಚುನಾವಣಾ ಆಯೋಗ ಅಕ್ರಮ ಮಾಡುತ್ತಿದೆ. ಕರ್ನಾಟಕದಲ್ಲಿ ಸುಮಾರು 1.50 ಕೋಟಿ ಮತದಾರರನ್ನ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅಲ್ಲದೆ, 65 ಲಕ್ಷ […]