ವಿ ಜಯನಗರ ಜಿಲ್ಲೆ ಕೂಡ್ಲಿಗಿ : ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರ್ , ಮಂತ್ರಿ ಮಂಡಲದಲ್ಲಿ ಬಿ.ಜೆ.ಡಿ. ಜಮೀರ್ ಅಹಮದ್ ಖಾನ್ ರವರಿಗೆ. ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಿಕೊಡ , ಕೂಡ್ಲಿಗಿ ಸಮಸ್ತ ಮುಸ್ಲೀಂ ಭಾಂಧವರ ಪರವಾಗಿ. ಮುಸ್ಲೀಂ ಸಮಾಜದ ಸಂಸ್ಥೆ , ಹಾಗೂ ವಿವಿದ ಸಮುದಾಯಗಳ ಸಂಸ್ಥೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವರಿಷ್ಠರಲ್ಲಿ ಹಾಗೂ ರಾಜ್ಯ ನಾಯಕರಲ್ಲಿ. ಮತ್ತು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರವರಲ್ಲಿ ಮನವಿ ಮಾಡಿದ್ದಾರೆ.
ಜೂನ್ 6 ರಂದು ಪಟ್ಟಣ ಹೊರವಲಯದ , ಇಸ್ಮಾಯಿಲ್ ಸಾಬ್ ರವರ ತೋಟದ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಯಿತು. ಪಟ್ಟಣ ಸೇರಿದಂತೆ ಕ್ಷೇತ್ರದ ವಿವಿದೆಡೆಯ , ಮುಸ್ಲಿಂ ಸಮಾಜದ ಮೊದಲ ಮತ್ತು ವಿವಿಧ ಸಮುದಾಯಗಳ ಪ್ರಮುಖ ಕಾಂಗ್ರೆಸ್ ಪಕ್ಷಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ.
ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಶುಕೂರ್ ರವರು , ಮಾತನಾಡಿ ಜಮೀರ್ ಅವರು ಕೇವಲ ಮುಸ್ಲೀಂ ಸಮಾಜದ ಆಸ್ತಿ. ಅವರು ಕಟ್ಟಾ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ. ಅವರು ಮುಸ್ಲೀಂ ಸಮಾಜದವರು , ಎಲ್ಲಾ ಬಡ ಜನಾಂಗದವರಿಗೆ ಆಶ್ರಯದಾತರು. ರಾಜಕಾಣಿಗಳಲ್ಲಿ ಕೆಲವು ಪ್ರಮುಖ ಮಾಸ್ ಲೀಡರ್ ಬಿ.ಜೆಡ್ ಜಮೀರ್ ಅಹಮದ್ ರವರು ಪ್ರಸ್ತುತಪಡಿಸಿದ್ದಾರೆ.
ಅವರ ರಾಜಕೀಯ ಏಳ್ಗೆ ಸಹಿಸದವರು ದುರುಳರು , AI ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಅವರ ತೇಜೋವಧೆ ಮಾಡುವ ಹುನ್ನಾರ. ಪಕ್ಷದ ಏಳ್ಗೆಗಾಗಿ ಸರ್ವ ಜನಾಂಗಗಳ ಶ್ರೇಯಸ್ಸಿಗಾಗಿ ಮಾನವತಾವಾದದ ನೆಲೆಗಟ್ಟಿನಲ್ಲಿ , ಡ್ಯಾಂ ॥ ಬಿ.ಆರ್.ಅಂಬೇಡ್ಕರ್ ರವರ ತತ್ವದಡಿ ಬಡವರ ದೀನ ದಲಿತರ ಪರವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಏಳ್ಗೆಗಾಗಿ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಆದ ಚಾಪನ್ನು ಮೂಡಿಸುವ ಮೂಲಕ. ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿರುವ ಅವರಿಗೆ , ಪಕ್ಷ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕಿದೆ ಎಂದು ಪಕ್ಷದ ವರಿಷ್ಠರಲ್ಲಿ ಈ ಮೂಲಕ ಕೋರಿದ್ದಾರೆ .
ಪಾಪಂ ಮಾಜಿ ಅಧ್ಯಕ್ಷರು ಹಾಗೂ ವಾಲ್ಮೀಕಿ ಸಮುದಾಯದ ಪ್ರಮುಖರು, ಕಾಂಗ್ರೆಸ್ ಪಕ್ಷದ ಎಸ್ಟಿ ಮೋರ್ಚಾ ಮುಖಂಡರಾದ ಕಾವಲ್ಲಿ ಶಿವಪ್ಪನಾಯಕ, ವೀರಶೈವ ಸಮಾಜದ ಪ್ರಮುಖರು , ಹಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ದಿಬ್ಬದಹಳ್ಳಿ ಜಿ.ಆರ್.ಸಿದ್ದೇಶ , ಮುಸ್ಲಿಂ ಸಮುದಾಯದ ಮುಖಂಡರಾದಕಾಂಗ್ರೆಸ್ ಮುಖಂಡರಾದ ಜಿ.ಆರ್. ಸಿದ್ದೇಶ, ಗ್ಯಾರಂಟಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಮಹಮದ್ ಜಿಲಾನ್, ಮುಸ್ಲಿಂ ಮುಖಂಡರಾದ ಭಾಷಾ ಸಾಬ್, ಅಬ್ದುಲ್ ಸಾಬ್, ಬಿ. ರೆಹಮಾನ್, ಅನ್ವರ್ ಬಾಷಾ, ರೈತ ಸಂಘದ ಬಾಷಾ, ಶಫಿವುಲ್ಲಾ, ಸುಲೇಮಾನ್ ಸಾಬ್, ಅಬ್ದುರಿ, ಅಬ್ದುಲ್, ಟೈಲರ್ ಬಾಬು ಸೇರಿದಂತೆ ಇತರರು ಭಾಗಿಯಾಗಿದ್ದರು.





