‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಾವು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಪುನರುಚ್ಚರಿಸುತ್ತಾ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಮತ್ತೊಮ್ಮೆ ಸರ್ವನಾಶದ ಎಚ್ಚರಿಕೆಯನ್ನು ನೀಡಿದ್ದಾರೆ. “ನಾವು ಇರಾನ್ ಅನ್ನು ಆರ್ಥಿಕವಾಗಿ ಪ್ರತ್ಯೇಕಿಸಿದ್ದೇವೆ ಮತ್ತು ಅವರು ಶೀಘ್ರದಲ್ಲೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ… ಒಂದು ಸಮಯ ಬರುತ್ತದೆ, ಆಗ ತೀರಾ ತಡವಾಗಿರುತ್ತದೆ ಮತ್ತು ಒಂದು ರಾಷ್ಟ್ರವಾಗಿ ಅವರು ಉಳಿದುಕೊಳ್ಳಲು ಬಿಡಲು ನಮಗೆ ಅವಕಾಶವಿರುವುದಿಲ್ಲ. ನಾನು ಅದನ್ನು ನೋಡಲು ಬಯಸುತ್ತೇನೆ ಮತ್ತು ಈ ಮೇಜಿನ ಸುತ್ತಲಿರುವ ಜನರು […]
ಅಂತಾರಾಷ್ಟ್ರೀಯ ಮೊಲಗಳ ದಿನ- ಈ ಮುದ್ದಾದ ಜೀವಿಗಳ ಮೇಲಿನ ಕ್ರೌರ್ಯಕ್ಕೆ ಬೀಳಲಿ ಬ್ರೇಕ್

ಇಂದು 23 ಸೆಪ್ಟೆಂಬರ್ (International Rabbit Day).ಈ ದಿನವನ್ನು ನೋಡಿದರೆ ನಮಗೆ ನಮ್ಮ ಬಾಲ್ಯ ನೆನಪಾಗುತ್ತದೆ. ಅಜ್ಜಿ ಹೇಳುತ್ತಿದ್ದ ಮೊಲದ ಕಥೆ, ಶಾಲೆಯ ಪಕ್ಕದ ಅಂಗಡಿಯಲ್ಲಿ ಪಂಜರದಲ್ಲಿ ಇಟ್ಟಿದ್ದ ಬಿಳಿ ಮೊಲವನ್ನು ದುಡ್ಡು ಕೊಟ್ಟು ನೋಡುತ್ತಿದ್ದ ದಿನಗಳು, ಮನೆಯಲ್ಲಿ ಮೊಲ ಸಾಕಬೇಕೆಂದು ಅಪ್ಪನ ಬಳಿ ಹಠ ಮಾಡಿದ್ದು… ಮೊಲವೆಂದರೆ ಕೇವಲ ಒಂದು ಪ್ರಾಣಿಯಲ್ಲ, ಅದು ಮಕ್ಕಳ ಮೊದಲ ಗೆಳೆಯ, ಅಮಾಯಕತೆಯ ಸಂಕೇತ. ಸೆಪ್ಟೆಂಬರ್ 23 ಯಾಕೆ? ಇತಿಹಾಸದ ಆಧಾರ ಅಂತಾರಾಷ್ಟ್ರೀಯ ಮೊಲಗಳ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ […]
ಶ್ರೀರಂಗಪಟ್ಟಣದ ಚಾಮನ್ ಬಯಲಿನ ಗುಲಾಬಿಯಿಂದ ವಿಶ್ವಕ್ಕೆ ಸಂದೇಶ – ಪ್ರೇಮದಂತೆ ಜೀವನವೂ ಹೂವಾಗಿರಲಿ

ಸೆಪ್ಟೆಂಬರ್ 22 ವಿಶ್ವ ಗುಲಾಬಿ ದಿನವಾಗಿದ್ದು, ಶ್ರೀರಂಗಪಟ್ಟಣದ ಚಾಮನ್ ಬಯಲು ವಿಶೇಷವಾಗಿದೆ. ಗುಲಾಬಿ ಕೇವಲ ಒಂದು ಹೂವಲ್ಲ, ಅದು ಇಂದು ವಿಶ್ವದಾದ್ಯಂತ ಕ್ಯಾನ್ಸರ್ ಹೋರಾಟಗಾರರಿಗೆ ಧೈರ್ಯದ ಸಂಕೇತ. ಸೆಪ್ಟೆಂಬರ್ 22 – ವಿಶ್ವ ಗುಲಾಬಿ ದಿನ. ಈ ದಿನದ ಸಂದೇಶ “ಪ್ರೇಮ, ಸ್ನೇಹ, ಸೌಂದರ್ಯ ಹರಡುವ ಗುಲಾಬಿಯಂತೆ ನಮ್ಮ ಜೀವನವೂ ಹೂವಿನಂತೆ ಇರಲಿ” ಎಂಬುದು. ಆದರೆ ಈ ಸಂದೇಶಕ್ಕೆ ನಮ್ಮ ಶ್ರೀರಂಗಪಟ್ಟಣದ ಚಾಮನ್ ಬಯಲು ನೇರ ಸಾಕ್ಷಿಯಾಗಿದೆ. ಚಾಮನ್ ಬಯಲು – ಗುಲಾಬಿಗಳ ಬಯಲುಶ್ರೀರಂಗಪಟ್ಟಣ ಪಟ್ಟಣದಿಂದ ಕಾವೇರಿ […]
ಮುಖ್ಯಮಂತ್ರಿಗೆ ಶಾಸನದ ಮಹತ್ವವೇ ಗೊತ್ತಿಲ್ಲ : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

ನವದೆಹಲಿ: ಕೆಪಿಎಸ್ಸಿಯನ್ನು ಮುಚ್ಚಲು ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಈ ಬಗ್ಗೆ ಮಾಧ್ಯಮ ಜತೆ ಮಾತನಾಡಿದ ಅವರು, ಅವರು ಮುಖ್ಯಮಂತ್ರಿಗೆ ಶಾಸನದ ಮಹತ್ವವೇ ಗೊತ್ತಿಲ್ಲದಂತಿದೆ ಎಂದು ಟೀಕಿಸಿದ್ದಾರೆ.ಕೆಪಿಎಸ್ಸಿ ಸಂಸ್ಥೆ ಚೆನ್ನಾಗಿಯೇ ಇದೆ, ಕೆಟ್ಟ ಜನ ಬಂದು ಕೂತಿದ್ದಾರಷ್ಟೇ. ಬೇಲಿಯೇ ಹೊಲ ಮೇಯುತ್ತಿದೆ. ಅಲ್ಲಿಗೆ ಖದೀಮರನ್ನು ನೇಮಕ ಮಾಡಿದ್ದು ಯಾರು? ವಸೂಲಿಗೆ ಅಂಗಡಿ ತೆರೆಯಲು ಅವಕಾಶ ಕೊಟ್ಟಿದ್ದು ಯಾರು? ವಿಧಾನಸೌಧದ 3ನೇ ಮಹಡಿಯಲ್ಲಿ […]
ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ : ಸೋಪು, ಶಾಂಪೂ, ಟೂತ್ಪೇಸ್ಟ್ಗೂ ವೆಜ್-ನಾನ್ವೆಜ್ ಗುರುತು ಕಡ್ಡಾಯ

ನವದೆಹಲಿ: ಗ್ರಾಹಕರಿಗೆ ಇನ್ನು ಸುಲಭ ಆಯ್ಕೆಯನ್ನು ಕೇಂದ್ರ ಸರ್ಕಾರ ನೀಡಿದ್ದು, ನಿತ್ಯ ಬಳಕೆಯ ಸೌಂದರ್ಯವರ್ಧಕಗಳ ಮೇಲೂ ಹಸಿರು-ಕೆಂಪು ಚುಕ್ಕೆ ಬರಲಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಬಿಗ್ ಅಪ್ಡೇಟ್ ಕೊಟ್ಟಿದ್ದು, ಪ್ಯಾಕ್ ಮಾಡಿದ ಸರಕುಗಳ ನಿಯಮಕ್ಕೆ ಮಹತ್ವದ ತಿದ್ದುಪಡಿ ಮಾಡಿದೆ. ಆಹಾರ ಪದಾರ್ಥಗಳ ಬೆನ್ನಲ್ಲೇ ಶೌಚಾಲಯ ವಸ್ತುಗಳಿಗೂ ಹೊಸ ರೂಲ್ಸ್ ನೀಡಿದ್ದು, ಸಸ್ಯಾಹಾರಿ, ಮಾಂಸಾಹಾರಿ ಮೂಲ ಪತ್ತೆ ಇನ್ನು ಸರಳವಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಲೀಗಲ್ ಮೆಟ್ರೋಲಜಿಯಮಗಳು, 2011 ಕ್ಕೆ ತಿದ್ದುಪಡಿ ತಂದಿದ್ದು, ಇನ್ಮುಂದೆ ಸೋಪು, […]
ಮಾಧ್ಯಮಗಳ ವಿರುದ್ಧ ಟ್ರಂಪ್ ಸಂಘರ್ಷ: ಡೊನಾಲ್ಡ್ ಆಡಳಿತದ ಕ್ರಮ ಖಂಡಿಸಿ ಒಗ್ಗಟ್ಟು ಪ್ರದರ್ಶಿಸಿದ ಮೀಡಿಯಾ

ವಾಷಿಂಗ್ಟನ್ : ಅಮೆರಿಕದಲ್ಲಿ ಟ್ರಂಪ್ ಏನೇ ಹೇಳಿದರು ಅದಕ್ಕೆ ಸರಿ ಎನ್ನುಬೇಕು ಇಲ್ಲ ಅಂದ್ರೆ ಅವರಿಗೆ ಶಿಕ್ಷೆ ನೀಡುತ್ತಿದ್ದರು ಆದರೆ ಇದೀಗ ಟ್ರಂಪ್ ವಿರುದ್ಧ ಮಿಡಿಯಾಗಳು ವಾಗ್ದಾಳಿ ನಡೆಸಿದ್ದಾರೆ, ಮೂರು ಮಾಧ್ಯಮಗಳಿಗೆ ಶ್ವೇತ ಭವನಕ್ಕೆ ಪ್ರವೇಶವನ್ನು ನಿರಾಕರಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಅಮೆರಿಕದ ಬಹುತೇಕ ಮಾಧ್ಯಮಗಳು ತಿರುಗಿಬಿದ್ದಿರುವ ಮಾಹಿತಿ ಬೆಳಕಿಗೆ ಬಂದಿದೆ. CNN, MS NOW ಮತ್ತು Politio ಮಾಧ್ಯಮ ಸಂಸ್ಥೆಗಳಿಗೆ ಪ್ರವೇಶ ನಿರಾಕರಿಸಿದ ಡೊನಾಲ್ಡ್ ಟ್ರಂಪ್ ಆಡಳಿತದ ಕ್ರಮವನ್ನು ಖಂಡಿಸಿ ಶ್ವೇತ ಭವನದ […]
ದೆಹಲಿಯ ಕುಟುಂಬ ಓಲೈಸಲು ದೇಶದ ಹೆಮ್ಮೆಯನ್ನೇ ಬಲಿಕೊಡುತ್ತಿದೆ: ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ

ನವದೆಹಲಿ: ಡಿಕೆ ಶಿವಕುಮಾರ ಆಡಳಿತದಲ್ಲಿ ರಾಷ್ಟ್ರಗೀತೆಗೆ ಹೀಗೆ ಅಪಮಾನ ಎಸಗುವುದನ್ನು ಕನ್ನಡಿಗರು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು,ವಂದೇ ಮಾತರಂ’ ಗೀತೆಯನ್ನು ಎರಡೇ ಚರಣಕ್ಕೆ ಕತ್ತರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ ಮೊಳಗಿಸಲಿದ್ದೇವೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಸಿದ್ದಾರೆ. ಡಿಕೆ ಶಿವಕುಮಾರ ಆಡಳಿತದಲ್ಲಿ ರಾಷ್ಟ್ರಗೀತೆಗೆ ಹೀಗೆ ಅಪಮಾನ ಎಸಗುವುದನ್ನು ಕನ್ನಡಿಗರು ಯಾರೂ ನಿರೀಕ್ಷಿಸಿರಲಿಲ್ಲ. ದೆಹಲಿಯಲ್ಲಿರುವ ನಕಲಿ ಕುಟುಂಬವೊಂದನ್ನು […]
ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು : ವಿದೇಶಾಂಗ ಸಚಿವ ಎಸ್. ಜೈಶಂಕರ್

ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ಕಾನೂನು, ನಿಯಮಗಳು ಮತ್ತು ಮಾನದಂಡಗಳನ್ನು ಎಲ್ಲರೂ ನಿರಂತರವಾಗಿ ಪಾಲಿಸಿದಾಗ ಮಾತ್ರ ಬಹುಪಕ್ಷೀಯ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಡೆದ ‘ಪಾರ್ಟ್ನರ್ಸ್ ಫಾರ್ ಮಲ್ಟಿಲ್ಯಾಟರಲಿಸಂ, ಇಂಟರ್ನ್ಯಾಷನಲ್ ಲಾ, ಪೀಸ್ & ಪ್ರಾಸ್ಪೆರಿಟಿ’ ಶೃಂಗಸಭೆಯ ಉದ್ಘಾಟನಾ ಸಭೆಗೆ ಜೈಶಂಕರ್ ಸಹ-ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ವ್ಯವಸ್ಥೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಬಹುಪಕ್ಷೀಯ ವ್ಯವಸ್ಥೆ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸಬೇಕು ಹಾಗೂ ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು […]
ರಾಜ್ಯದಲ್ಲಿ ಮುಂದಿನ 3 ದಿನ ಮಳೆ ರೌದ್ರಾವತಾರ: ಕೆಲವು ಕಡೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧೆಡೆ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂದು ಎಚ್ಚರಿಸಲಾಗಿದೆ. ರಾಜ್ಯದಲ್ಲಿ ಮುಂದಿನ 3 ದಿನ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿರುವುದು ಬೆಳಕಿಗೆ ಬಂದಿದೆ ಇಂದು ಬೆಂಗಳೂರು ನಗರದಲ್ಲಿ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ನಡುವೆ […]
ರಿಯಲ್ ಎಸ್ಟೇಟ್ ಸಿಎಂ ಡಿಕೆಶಿ ಅವರಿಗೆ ಬರಗಾಲದ ಬಗ್ಗೆ ಏನೂ ಗೊತ್ತಿಲ್ಲ: ಆರ್ ಅಶೋಕ್

ಬೆಂಗಳೂರು: ಬರಗಾಲದ ಬಗ್ಗೆ ಸರ್ಕಾರದ ನಿಜವಾದ ಆರ್ಥಿಕ ಬದ್ಧತೆ ಏನು ಎಂಬುದು ಜನರಿಗೆ ತಿಳಿಯಬೇಕು. ರಾಜ್ಯದ ಹಣಕಾಸಿನ ಪರಿಸ್ಥಿತಿ, ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಇರುವ ಬಾಕಿ, ಸರ್ಕಾರದ ಸಾಲದ ಹೊರೆ ಹಾಗೂ ಗ್ಯಾರಂಟಿಗಳ ಹಣಕಾಸಿನ ಪರಿಣಾಮ ಸೇರಿದಂತೆ ಸಂಪೂರ್ಣ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ನೆರವು ಕೇಳುವುದರಲ್ಲಿ ತಪ್ಪಿಲ್ಲ. ಆದರೆ ರಾಜ್ಯ ಸರ್ಕಾರ ಮೊದಲು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ […]