ವಾಷಿಂಗ್ಟನ್/ಪ್ಯಾರಿಸ್: ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದ ಕೆಲ ದೇಶಗಳು ಸುಸ್ತಾಗಿದ್ದವು ಆದರೆ ಇದೀಗ ಯುದ್ಧ ಮಾಡಲು
ಕೆಲವು ದಿನಗಳಿಂದ ನಡೆಯುತ್ತಿದ್ದ ಸಂಧಾನ ಮಾತುಕತೆ ಕೊನೆಗೂ ಫಲ ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಅಮೆರಿಕ, ಇರಾನ್ ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ಸಂಘರ್ಷ ಕೊನೆಗೊಳಿಸಲು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ತಿಳಿಸಿದ್ದಾರೆ
ಈ ಒಪ್ಪಂದಕ್ಕೆ ಟ್ರಂಪ್ ಮತ್ತು ಇರಾನಿನ ಪ್ರತಿನಿಧಿಯಾಗಿ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಸಹಿ ಹಾಕಿದ್ದಾರೆ ಎನ್ನಲಾಗಿದೆ.





