ಕರ್ನಾಟಕದ ಗ್ಯಾರಂಟಿ ಮಾಡೆಲ್ ದೇಶದ ಎಲ್ಲೆಲ್ಲೂ ಇದೆ : ಸಿಎಂ ಡಿಕೆಶಿ

ಬೆಂಗಳೂರು: 224 ಶಾಸಕರು, 75 MLC, 12 ರಾಜ್ಯಸಭೆ, 28 ಲೋಕಸಭೆ ಸದಸ್ಯರು ಒಟ್ಟಾಗಿ ದುಡಿಯೋ ಕೆಲಸ ಮಾಡ್ತಿದೆ. ಯಾರು ಸಹಕಾರ ಕೊಡ್ತಾರೆ ಮುಖ್ಯ ಅಲ್ಲ. ನಾವೆಲ್ಲರೂ ಒಟ್ಟಾಗಿ ನಾಡಿನ, ದೇಶದ ಹಿತಕ್ಕಾಗಿ ಸಂವಿಧಾನಬದ್ಧವಾಗಿ ಕೆಲಸ ಮಾಡ್ತೀವಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ತಮ್ಮ ನೇತೃತ್ವದ ಸರ್ಕಾರದ 100 ದಿನಗಳ ಆಡಳಿತ ಶತದಿನೋತ್ಸವ ಸಂಭ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನ ಮಂತ್ರಿ, ವಿಪಕ್ಷಗಳು ಟೀಕಿಸಿದ್ದರು. ಈಗ ಕರ್ನಾಟಕದ ಗ್ಯಾರಂಟಿ […]
10 ಸೆಪ್ಟೆಂಬರ್ 1780: ಇತಿಹಾಸ ಬದಲಿಸಿದ ಅಸ್ತ್ರ ಮೈಸೂರು ರಾಕೆಟ್ – ಮಾಹಿತಿ ಇಲ್ಲಿದೆ ನೋಡಿ

ಕಾಂಚೀಪುರಂನಿಂದ 12 ಕಿಲೋಮೀಟರ್ ದೂರದ ಪೊಲ್ಲಿಲೂರು. ಇಂದು ಅಲ್ಲಿ ಭತ್ತದ ಗದ್ದೆ ಇದೆ. ಆದರೆ 245 ವರ್ಷದ ಹಿಂದೆ, 10 ಸೆಪ್ಟೆಂಬರ್ 1780ರ ಮಧ್ಯಾಹ್ನ, ಅಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅತ್ಯಂತ ದೊಡ್ಡ ಅವಮಾನ ನಡೆದಿತ್ತು. ಇತಿಹಾಸದಲ್ಲಿ ಇದನ್ನು ಬ್ಯಾಟಲ್ ಆಫ್ ಪೊಲ್ಲಿಲೂರ್ ಎಂದು ಕರೆಯಲಾಗುತ್ತದೆ. ಇದು ಎರಡನೇ ಆಂಗ್ಲೋ-ಮೈಸೂರು ಯುದ್ಧದ ತಿರುವು ಮಾತ್ರವಲ್ಲ, ಜಗತ್ತಿನ ಯುದ್ಧ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಿದ ದಿನ. ಯುದ್ಧಕ್ಕೆ ಮೊದಲು ಮೂರು ತಪ್ಪುಗಳು:1780ರ ಜುಲೈನಲ್ಲಿ ಹೈದರಾಲಿ 80,000 ಸೈನ್ಯದೊಂದಿಗೆ ಪೂರ್ವ ಘಟ್ಟ ಇಳಿದು […]
7ನೇ ತಿಂಗಳಿಗೆ ಕಾಲಿಟ್ಟ US-Iran ಸಂಘರ್ಷ: ಇನ್ನು ಅವರ ಆಟ ನಡೆಯಲ್ಲ- ಟ್ರಂಪ್

ವಾಷಿಂಗ್ಟನ್: ಇತ್ತೀಚೆಗೆ ಜಗತ್ತನ್ನೇ ಆತಂಕಕ್ಕೆ ನೂಕಿರುವ ಅಮೆರಿಕಾ-ಇರಾನ್ ಯುದ್ಧ ಮುಂಬರುವ ನವೆಂಬರ್ ಮಧ್ಯಾವಧಿ ಚುನಾವಣೆಯ ನಂತರ “ತಕ್ಷಣವೇ” ಕೊನೆಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ, ಟೆಕ್ಸಾಸ್ನ ಡಲ್ಲಾಸ್ನಲ್ಲಿ ನಡೆಯಲಿರುವ ರಿಪಬ್ಲಿಕನ್ ಸಮಾವೇಶಕ್ಕೆ ಹೊರಡುವ ಮುನ್ನ ಮಾತನಾಡಿದ ಅಧ್ಯಕ್ಷ ಟ್ರಂಪ್, ಚುನಾವಣೆಯ ಮೇಲೆ ಪ್ರಭಾವ ಬೀರಲು ಅವರು ಹತಾಶರಾಗಿದ್ದಾರೆ. ದುರ್ಬಲ ವ್ಯಕ್ತಿಗಳ ಗುಂಪು ಅಧಿಕಾರಕ್ಕೆ ಬರಬೇಕು, ನಂತರ ಅವರನ್ನು ಹಾಗೆಯೇ ಬಿಟ್ಟು ತಮ್ಮ ಪರಮಾಣು ಅಸ್ತ್ರವನ್ನು ಹೊಂದಲು ಅವಕಾಶ ನೀಡಬೇಕು ಎಂಬುದು ಅವರ ಉದ್ದೇಶ ಎಂದರು. […]
1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಮೂರು ಕಂತುಗಳಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುವುದು : ಯೋಗಿ

ಲಕ್ನೋ: 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಮೂರು ಕಂತುಗಳಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಮುಂಬರುವ 2027ರ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚುನಾವಣಾ ಪೂರ್ವ ಭರವಸೆ ಘೋಷಿಸಿದ್ದಾರೆ. 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವಾಗಿ ತಿಳಿಸಿದ್ದಾರೆ. ವಾರಾಣಸಿಯಲ್ಲಿ ನಡೆದ ‘ವರ್ಕಿಂಗ್ ವುಮೆನ್ಸ್ ಹಾನರ್ ಸಮಾರಂಭ’ದಲ್ಲಿ ಮಾತನಾಡಿದ ಅವರು, ಮೊದಲ ಕಂತಿನಲ್ಲಿ […]
Eshwara Khandre :ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತಲೆದೋರಿದೆ- ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯ ಸರ್ಕಾರ ಅವಧಿ ಮುಗಿದ ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಎಸ್ಐಆರ್ ಕಾರ್ಯಕ್ಕೆ ಸರ್ಕಾರಿ ಸಿಬ್ಬಂದಿ ನಿಯೋಜನೆ ಆಗಿದ್ದ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಅಧಿಕಾರಿಗಳೊಂದಿಗೆ ಈ ಸಂಬಂಧ ಸಭೆ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ 2025-26ನೇ ಸಾಲಿನಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಿದ್ದ 2186.20 ಕೋಟಿ […]
ಯಾವ ಅಧಿಕಾರಿ ಮಾತು ಕೇಳಲ್ಲ ನನಗೆ ಹೇಳಿ, ಅವರನ್ನ ಫೈರ್ ಮಾಡುತ್ತೇನೆ : ಬಸವರಾಜ ರಾಯರೆಡ್ಡಿ ವಾರ್ನಿಂಗ್

ಕೊಪ್ಪಳ: ಯಾವ ಅಧಿಕಾರಿ ಮಾತು ಕೇಳಲ್ಲ ಹೇಳಿ, ಮಾತು ಕೇಳದ ಅಧಿಕಾರಿಗಳನ್ನ ಕೆಲಸದಿಂದ ವಜಾ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಖಡಕ್ ಎಚ್ಚರಿಕೆ ನೀಡಿದರು. ಕೊಪ್ಪಳದ ಗುನ್ನಾಳ ಗ್ರಾಮದಲ್ಲಿ ಮಾತನಾಡಿದ ಯಾವ ಅಧಿಕಾರಿಗಳು ಮಾತು ಕೇಳುವುದಿಲ್ಲ ನನಗೆ ಹೇಳಿ, ಅವರನ್ನ ಫೈರ್ ಮಾಡುತ್ತೇನೆ ಎಂದರು. ತಹಶೀಲ್ದಾರ್ ನೀನು ನನ್ನ ಪಿಆರ್ಓ ಆಗಿ ಕೆಲಸ ಮಾಡಬೇಕು ಎಂದು ವೇದಿಕೆಯಲ್ಲೇ ನಿಂತು ಸೂಚಿಸಿದರು. ಪ್ರಕಾಶ್ ನಾಶಿ ಯಲಬುರ್ಗಾ ತಹಶೀಲ್ದಾರ್ ಆಗಿದ್ದಾರೆ. ನಾನು ಫುಲ್ ಬ್ಯುಸಿ ಇರುತ್ತೇನೆ. […]
ಸಾರಾಯಿ ಸೇಲ್ನಲ್ಲಿ ಸಿಕ್ಕಿ ಬಿದ್ದ ಸುಂದ್ರಿ- ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಯುವತಿಯ ವಿಡಿಯೋ

ಬಿಹಾರ ರೈಲಿನಲ್ಲಿ ಎಸಿ ಪ್ರಥಮ ದರ್ಜೆಯಲ್ಲಿ 75 ಲೀಟರ್ ಮದ್ಯದೊಂದಿಗೆ ಯುವತಿಯೊಬ್ಬಳು ಪ್ರಯಾಣ ಮಾಡುತ್ತಿದ್ದಳು. ಈ ಯುವತಿ ನೋಡುವುದಕ್ಕೆ ಸುಂದರವಾಗಿದ್ದು, ತಾನು ಮಾಡುವ ಕೆಲಸ ಯಾರ ಅರಿವಿಗೂ ಬರುವುದಿಲ್ಲ ಎನ್ನುವ ಭಂಡ ದೈರ್ಯದಿಂದ ರೈಲ್ ನಲ್ಲಿ ಸಾಗುತ್ತಿದ್ದಳು ಆದರೆ ವಿಪರ್ಯಾಸ ಬೇರೆ ಇತ್ತು. ಹೌದು ಬಿಹಾರದ ಸಮಷ್ಟಿಪುರದಲ್ಲಿ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ನ ಎಸಿ ಪ್ರಥಮ ದರ್ಜೆ ಕೋಚ್ನಲ್ಲಿ 75 ಲೀಟರ್ ಬ್ರಾಂಡೆಡ್ ಮದ್ಯದೊಂದಿಗೆ ಪ್ರಯಾಣಿಸುತ್ತಿದ್ದಾಗ ಮದ್ಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆಂದು 25 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಮಹಿಳೆ ಮಾನ್ಯ […]
Basanagouda Patil Yatnal :ಪಾದಯಾತ್ರೆ ಯಾರಿಗೆ ಮೈನಸ್ ಆಗುತ್ತೋ, ಪ್ಲಸ್ ಆಗುತ್ತೋ ಬಿಡುತ್ತೆ ಗೊತ್ತಿಲ್ಲ – ಯತ್ನಾಳ್

ವಿಜಯಪುರ: ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ್ಮೇಲೆ ಪಾದಯಾತ್ರೆ ಫಿಕ್ಸ್ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಯಾರಿಗೆ ಮೈನಸ್ ಆಗುತ್ತೋ, ಪ್ಲಸ್ ಆಗುತ್ತೋ ಬಿಡುತ್ತೆ ಗೊತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಬಂದಿದೆ. ಹೀಗಾಗಿ ಪಾದಯಾತ್ರೆಯಿಂದ ತಾವು ಹೀರೋ ಆಗಬೇಕು ಎಂದು ಇದೆಲ್ಲ ಮಾಡ್ತಿದ್ದಾರೆ. ಹೋರಾಟ, ಪಾದಯಾತ್ರೆ ಮಾಡುವುದಾದರೆ ಕೆಪಿಎಸ್ಸಿ ಹಗರಣ ಹೋರಾಟ ಮಾಡಲಿ ಎಂದು ತಿಳಿಸಿದ್ದಾರೆ. ಆರ್ […]
Chaluvaraya Swamy :ಕುಡಿಯುವ ನೀರಿಗೆ ಕೊರತೆ ಇರುವ ಪರಿಸ್ಥಿತಿ ಇದೆ – ಚಲುವರಾಯಸ್ವಾಮಿ

ಬೆಂಗಳೂರು: ತಮಿಳುನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಬಿಡಲು CWRC ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿದೆ ಎಂದು ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ನೋವಿನ ಸಂಗತಿಯಾಗಿದ್ದು, ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕ್ತೀವಿ ಎಂದರು. ಸುಪ್ರಿಂ ಕೋರ್ಟ್ ಗೆ ನಾವು ಅರ್ಜಿ ಹಾಕಬೇಕಾಗುತ್ತದೆ. ಅಡ್ವೋಕೇಟ್ ಜನರಲ್ ಜೊತೆಗೆ ಕಾನೂನು ತಜ್ಞರ ಜೊತೆಗೆ ಚರ್ಚೆ ಮಾಡಬೇಕು. ಎಲ್ಲ ತಜ್ಞರ ಜೊತೆ ಚರ್ಚೆ ಮಾಡಿ ನಾಳೆಯೇ ಮೇಲ್ಮನವಿ ಸಲ್ಲಿಸುವ ತೀರ್ಮಾನ ಮಾಡಬೇಕಾಗುತ್ತದೆ ಎಂದು ತಿಳಿಸಿದರು. […]
ಮರೆತುಹೋದ ಹೆಮ್ಮೆಯ ಜೋಸಿಯಾ ವೆಬ್ಬೆ ಸ್ತಂಭ : ರಣಕಂಬದ ಹಿಂದಿನ ರೋಚಕ ಕಥೆ ಇಲ್ಲಿದೆ ನೋಡಿ

ನಮ್ಮ ಮಂಡ್ಯ ಜಿಲ್ಲೆಯ ಚರಿತ್ರೆಯ ಪುಟಗಳಲ್ಲಿ ಅದೆಷ್ಟೋ ಸ್ಮಾರಕಗಳಿವೆ. ಟಿಪ್ಪು ಕೋಟೆ, ದರಿಯಾ ದೌಲತ್, ಗುಂಬಜ್… ಇವುಗಳ ಮಧ್ಯೆ ಕಾವೇರಿ ದಡದಲ್ಲಿ ಏಕಾಂಗಿಯಾಗಿ ನಿಂತಿರುವ 73 ಅಡಿ ಎತ್ತರದ ಏಕಶಿಲೆಯ ಗ್ರಾನೈಟ್ ಸ್ತಂಭವೊಂದಿದೆ. ಅದೇ ಇಂದು ನಾವು ನೋಡುತ್ತಿರುವ ಈ ಚಿತ್ರದಲ್ಲಿರುವ ಸ್ತಂಭ – ಜೋಸಿಯಾ ವೆಬ್ಬೆ ಒಬೆಲಿಸ್ಕ್, ಅಥವಾ ನಮ್ಮ ಜನರ ಬಾಯಲ್ಲಿ ‘ರಣಕಂಬ’. ಈ ಚಿತ್ರವು 1890ರ ಸುಮಾರಿನಲ್ಲಿ ಪ್ರಕಟವಾದ “Quarrying Methods of the Ancients” ಎಂಬ ಪುಸ್ತಕದಲ್ಲಿನ ಚಿತ್ರ. ಇದರ ಕೆಳಗಿನ […]